ಮಾರತಹಳ್ಳಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Marathahalli
—  neighbourhood  —
View of Outer Ring Road from Marathahalli bridge
View of Outer Ring Road from Marathahalli bridge
Country India
State Karnataka
District Bangalore
Metro Bengaluru
PIN 560037
ದೂರವಾಣಿ ಕೋಡ್ 080

ಮಾರತಹಳ್ಳಿ ಅಥವಾ ಮಾರತ್‌ಹಳ್ಳಿ ಬೆಂಗಳೂರಿನ ಪೂರ್ವ ಭಾಗದಲ್ಲಿರುವ ಒಂದು ಸ್ಥಳ. ಇದು ಅನೇಕ ವ್ಯಾಪರ ಮಳಿಗೆಗಳನ್ನೂ, ಬಹುಮಹಡಿ ವಸತಿ ಸಂಕೀರ್ಣಗಳನ್ನೂ ಹೊಂದಿದೆ.

ಭಾರತೀಯ ವಾಯುಸೇನೆಯ ಮಾರುತ್ ಎಂಬ ಒಂದು ಯುದ್ಧ ವಿಮಾನ ಇಲ್ಲಿ ಅಪಘಾತಕ್ಕೊಳಗಾಗಿದ್ದರಿಂದ ಈ ಸ್ಥಳಕ್ಕೆ ಮಾರುತ್‌ಹಳ್ಳಿ ಎಂಬ ಹೆಸರು ಬಂದಿತು. ಕಾಲಾನುಕ್ರಮದಲ್ಲಿ ಅದು ಮಾರತ್‌ಹಳ್ಳಿ ಅಥವಾ ಮಾರತಹಳ್ಳಿ ಎಂದು ಬದಲಾಗಿದೆ.

ಮಾರತಹಳ್ಳಿಯ ಪ್ರಮುಖ ಸ್ಥಳಗಳು[ಬದಲಾಯಿಸಿ]

ಪ್ರಮುಖ ರಸ್ತೆಗಳು[ಬದಲಾಯಿಸಿ]

ಪ್ರಮುಖ ಕಟ್ಟಡಗಳು[ಬದಲಾಯಿಸಿ]

ಪ್ರಮುಖ ಉಪಹಾರ ಗೃಹಗಳು[ಬದಲಾಯಿಸಿ]

ಸಸ್ಯಾಹಾರಿ[ಬದಲಾಯಿಸಿ]

ಮಾಂಸಾಹಾರಿ[ಬದಲಾಯಿಸಿ]

ಪ್ರಮುಖ ಆಸ್ಪತ್ರೆಗಳು[ಬದಲಾಯಿಸಿ]

ಇತರ ಪ್ರಮುಖ ಗುರುತಿನ ಸ್ಥಳಗಳು[ಬದಲಾಯಿಸಿ]