ರಾಜಾಜಿನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜಾಜಿನಗರ ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವ ಒಂದು ಬಡಾವಣೆ. ಇದು ಬಸವೇಶ್ವರನಗರ, ಮಲ್ಲೇಶ್ವರಂ, ಮಹಾಲಕ್ಷ್ಮಿ ಬಡಾವಣೆ, ವಿಜಯನಗರ ಮತ್ತು ರಾಜಾಜಿನಗರ ಕೈಗಾರಿಕ ಉಪನಗರಗಳಿಂದ ಸುತ್ತುವರೆದಿದೆ. ರಾಜಾಜಿನಗರವನ್ನು ೨ ಹಂತಗಳಲ್ಲಿ ವಿಂಗಡಿಸಲಾಗಿದ್ದು ಮೊದಲ ಹಂತವನ್ನು ಉತ್ತರದಿಂದ ದಕ್ಷಿಣದವರೆಗೆ ೬ ವಿಭಾಗ(ಬ್ಲಾಕ್)ಗಳಾಗಿ ವಿಂಗಡಿಸಲಾಗಿದೆ. ರಾಜಾಜಿನಗರದ ಕೆಲವು ಪ್ರದೇಶಗಳು ಇತರ ಹೆಸರುಗಳಿಂದ ಕರೆಯಲ್ಪಡುತ್ತವೆ. ಇವುಗಳಲ್ಲಿ ಪ್ರಮುಖ ಸುಬ್ರಮಣ್ಯನಗರ, ಕೇತ್ಮಾರನಹಳ್ಳಿ, ನಾಗಪುರ, ಮರಿಯಪ್ಪನಪಾಳ್ಯ, ಪ್ರಕಾಶನಗರ ಮತ್ತು ಶ್ರೀರಾಂಪುರಂ. ರಾಜಾಜಿನಗರದಿಂದ ಹಾದು ಹೋಗುವ ಕಾರ್ಡ್ ರಸ್ತೆ ೮ ಕಿ.ಮಿ ಉದ್ದವಾಗಿದ್ದು ಬೆಂಗಳೂರಿನ ಅತ್ಯಂತ ಉದ್ದ ರಸ್ತೆಗಳಲ್ಲಿ ಒಂದಾಗಿದೆ. ರಾಜಾಜಿನಗರ ಅನೇಕ ಪ್ರಖ್ಯಾತ ಶಾಲೆ ಮತ್ತು ಕಾಲೇಜುಗಳಿಗೆ ಪ್ರಸಿದ್ದ. ಇದು ಮುಖ್ಯ ಬಸ್ ನಿಲ್ದಾಣದ ಸಮೀಪ ಇರುವ ಪ್ರದೇಶವಾದ್ದರಿಂದ ಹೆಚ್ಚು ಹೋಟೆಲ್‌ಗಳಿರುವ ಪ್ರದೇಶ ಕೂಡ ಆಗಿದೆ.

ರಾಜಾಜಿನಗರದ ಹೆಸರನ್ನು ದಕ್ಷಿಣ ಭಾರತದ ಸ್ವಾತಂತ್ರ್ಯ ಹೋರಾಟಗಾರ ರಾಜಾಜಿಯವರ ಹೆಸರ ಮೇಲೆ ಇಡಲಾಗಿದೆ.

ರಾಜಾಜಿನಗರದ ಪ್ರಮುಖ ರಸ್ತೆ ಮತ್ತು ಕಟ್ಟಡಗಳು[ಬದಲಾಯಿಸಿ]

ರಸ್ತೆ ಮತ್ತು ವೃತ್ತಗಳು[ಬದಲಾಯಿಸಿ]

ಕಟ್ಟಡಗಳು[ಬದಲಾಯಿಸಿ]

  • ಈ ದಿನ.ಕಾಮ್‌ ಮಾಧ್ಯಮ ಕಚೇರಿ
  • ಅಭಿಮಾನಿ ವಸತಿ - ೩-ತಾರಾ ಹೋಟೆಲ್, ಡಾ. ರಾಜ್‌ಕುಮಾರ್ ರಸ್ತೆ
  • ನವರಂಗ್ ಚಿತ್ರಮಂದಿರ.
  • ರಾಜಾಜಿನಗರ ಪ್ರಾದೇಶಿಕ ಸಾರಿಗೆ ಕಛೇರಿ(ಆರ್.ಟಿ.ಒ)/ ಉಪ ಆಯುಕ್ತರ ಕಛೇರಿ
  • ರಾಜಾಜಿನಗರ ಮುಖ್ಯ ಅಂಚೆ ಕಛೇರಿ
  • ಮೆಟ್ರೋ
  • ಗಾಯತ್ರಿ ದೇವಿ ಪಾರ್ಕ್ , ಮರಿಯಪ್ಪನಪಾಳ್ಯ
  • ಹರಿಶ್ಚಂದ್ರ ಘಾಟ್
  • ರಾಜಾಜಿನಗರ ಕೋ-ಆಪರೇಟಿವ್ ಬ್ಯಾಂಕ್
  • ರಾಜಾಜಿನಗರ ಪವರ್ ಹೌಸ್
  • ರಾಜಾಜಿನಗರ ಅಂಚೆ ಕಛೇರಿ
  • ರಾಜಾಜಿನಗರ ಪೋಲೀಸ್ ಠಾಣೆ
  • ಸುಬ್ರಮಣ್ಯನಗರ ಪೋಲೀಸ್ ಠಾಣೆ
  • ರಾಂಕುಮಾರ್ ಮಿಲ್ಲ್ಸ್
  • ನಿಸರ್ಗ ಭವನ (ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ)
  • ವೆಸ್ಟ್ ಗೇಟ್ ಮಾಲ್
  • ಜ್ಯೋತಿ ಬೇಕರಿ
  • ಈ-ಸಂಜೆ ವೃತ್ತ ಪತ್ರಿಕೆ ಕಛೇರಿ, ಡಾ. ರಾಜ್‌ಕುಮಾರ್ ರಸ್ತೆ

ದೇವಾಲಯಗಳು[ಬದಲಾಯಿಸಿ]

  • ಇಸ್ಕಾನ್ ಶ್ರೀ ಕೃಷ್ಣ ದೇವಾಲಯ ,

೧ನೆ ಬ್ಲಾಕ್, ರಾಜಾಜಿನಗರ

  • ರಾಮ ಮಂದಿರ
  • ಪುಣ್ಯಧಾಮ (ಗಣೇಶ/ ಹನುಮಂತ/ರಾಘವೇಂದ್ರಸ್ವಾಮಿ ದೇವಸ್ಥಾನ)
  • ಶನೀಶ್ವರ ದೇವಸ್ಥಾನ (ನವರಂಗ್ ಸರ್ಕಲ್)
  • ರಂಗನಾಥಸ್ವಾಮಿ ದೇವಸ್ಥಾನ
  • ರಾಘವೇಂದ್ರಸ್ವಾಮಿ ದೇವಸ್ಥಾನ
  • ಮಂಜುನಾಥ ಸ್ವಾಮಿ ದೇವಸ್ಥಾನ, ಮಂಜುನಾಥನಗರ
  • ಕಾಶಿ ವಿಶ್ವನಾಥ ದೇವಸ್ಥಾನ, ಮಂಜುನಾಥನಗರ
  • ಹನುಮಾನ್ ದೇವಸ್ಥಾನ
  • ಕರುಮರಿಯಮ್ಮನ್ ದೇವಸ್ಥಾನ
  • ಮುತ್ಯಾಲಮ್ಮನ ದೇವಾಲಯ
  • ಅಸ್ಸಂಷನ್ ಚರ್ಚ್, ೨ನೆ ಬ್ಲಾಕ್, ರಾಜಾಜಿನಗರ
  • ಬೆಥೆಸ್ದ ಏ ಜಿ ಚರ್ಚ್, ೪ನೆ ಬ್ಲಾಕ್ ರಾಜಾಜಿನಗರ.

ಹೋಟೆಲ್ ಮತ್ತು ಉಪಹಾರ ಗೃಹಗಳು[ಬದಲಾಯಿಸಿ]

  • ನಂದಿನಿ ಪ್ಯಾಲೆಸ್
  • ಕೇಕ್ ಪ್ಯಾಲೆಸ್
  • ನಳಪಾಕ ಈಟ್‌-ಔಟ್
  • ಗೋಕುಲ್ ಈಟ್‌-ಔಟ್
  • ನ್ಯೂ ಶಾಂತಿ ಸಾಗರ್
  • ಕೆಫೆ ಕಾಫಿ ಡೇ
  • ಚುಂಗ್ಸ್
  • ಸ್ವಾತಿ
  • ಅಂಬಿಕ ಹೋಟೆಲ್
  • ಚಿಕ್ಕಿ ತಟ್ಟೆ
  • ಉತ್ತರ ದ್ರುವ
  • ಜಲ್ ಪಾನ್
  • ಟಮ್ಮೀಸ್
  • ಹೊಟೆಲ್ ಕದಂಬ
  • ಗಂಗಾಸಾಗರ್
  • ಕರಿಗಿರಿ
  • ಬಾರ್ಬೆಕ್ಯು ನೇಶನ್

ಶಿಕ್ಷಣ ಸಂಸ್ಥೆಗಳು[ಬದಲಾಯಿಸಿ]

  • ವೆಂಕಟ್ ಅಂತರ್ರಾಷ್ಟ್ರೀಯ ಪಬ್ಲಿಕ್ ಶಾಲೆ.
  • ಶ್ರೀ ಅರಬಿಂದೊ ವಿದ್ಯಾ ಮಂದಿರ (ಶಾಲೆ ಮತ್ತು ಕಾಲೇಜು), ಮೋದಿ ಆಸ್ಪತ್ರೆಯ ಹಿಂದೆ.
  • ನ್ಯಾಷನಲ್ ಪಬ್ಲಿಕ್ ಸ್ಕೂಲ್, ರಾಜಾಜಿನಗರ, ಆಂಗ್ಲ ಮಾಧ್ಯಮದ ಶಾಲೆ.
  • ವಿದ್ಯಾ ವರ್ಧಕ ಸಂಘ ಸಪ್ತರಿಶಿಧಾಮ, ಉನ್ನತ ಶಾಲೆ ಮತ್ತು ಪದವಿ ಪೂರ್ವ ಕಾಲೇಜು.
  • ವಿವೇಕಾನಂದ ಕಾಲೇಜು.
  • ಈಸ್ಟ್-ವೆಸ್ಟ್ ಶಿಕ್ಷಣ ಸಂಸ್ಥೆಗಳು
  • ಕೆ.ಎಲ್.ಈ. ಸಮಾಜದ ನಿಜಲಿಂಗಪ್ಪ ಕಾಲೇಜು.
  • ಬಸವೇಶ್ವರ ಶಾಲೆ ಮತ್ತು ಕಾಲೇಜು.
  • ಪೇರೆಂಟ್ಸ್ ಅಸ್ಸೋಸಿಯೇಷನ್ ಶಾಲೆ.
  • ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಿಳೆಯರ ಕಾಲೇಜು.
  • ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಾಥಮಿಕ ಮತ್ತು ಉನ್ನತ ಶಾಲೆ.
  • ಶ್ರೀ ವಾಣಿ ಶಿಕ್ಷಣ ಕೇಂದ್ರ.
  • ಸಂತ ಮೀರಾ ಹೈಸ್ಕೂಲ್. (http://stmiras.com)
  • ನಾಡ್ಗಿರ್ ಪಾಲಿಟೆಕ್ನಿಕ್. (http://nadgirinstitute.com/)
  • ಅಸ್ಸಂಷನ್ ಇಂಗ್ಲೀಷ್ ಶಾಲೆ.
  • ಎಂ.ಈ.ಐ ಪಾಲಿಟೆಕ್ನಿಕ್. (http://www.meip.in Archived 2020-10-23 ವೇಬ್ಯಾಕ್ ಮೆಷಿನ್ ನಲ್ಲಿ.)
  • ಕಾರ್ಮಲ್ ಹೈಸ್ಕೂಲ್, ಆಂಗ್ಲ ಮಾಧ್ಯಮದ ಶಾಲೆ.
  • ಮರಿಯಪ್ಪ ಪ್ರಥಮ ದರ್ಜೆ ಕಾಲೇಜು.
  • ಗಂಗಮ್ಮ ತಿಮ್ಮಯ್ಯ ಸರ್ಕಾರಿ ಉನ್ನತ ಶಾಲೆ ಮತ್ತು ಕಾಲೇಜು.
  • ಕಾರ್ಮೆಲ್ ಹೈಸ್ಕೂಲ್
  • ಬೀನ್ಸ್ ಟಾಕ್
  • ಎಂ.ಇ.ಸ್ ಪಿ ಯು ಕಾಲೇಜ್
  • ಸಂತ ಮಾರ್ಕ್ಸ್ ಕಾನ್ವೆಂಟ್

ಆಸ್ಪತ್ರೆಗಳು[ಬದಲಾಯಿಸಿ]

  • ನಾರಾಯಣ ನೇತ್ರಾಲಯ, ಕಣ್ಣು ಆಸ್ಪತ್ರೆ
  • ಈ.ಎಸ್.ಐ ಆಸ್ಪತ್ರೆ
  • ಸಂತ ತೆರೇಸಾ ಆಸ್ಪತ್ರೆ
  • ಡೈಯಾಕಾನ್ ಆಸ್ಪತ್ರೆ
  • ಅನನ್ಯ ಆಸ್ಪತ್ರೆ
  • ಕಣ್ವ ಡಯಾಗ್ನಾಸ್ಟಿಕ್ಸ್
  • ವರಲಕ್ಷ್ಮಿ ನರ್ಸಿಂಗ್ ಹೋಂ
  • ಸುಗುಣ ಆಸ್ಪತ್ರೆ
  • ಜಿಂಕ ನರ್ಸಿಂಗ್ ಹೋಂ
  • ಡಾ. ಮೋದಿ ಚಾರಿಟಬಲ್ ಕಣ್ಣು ಆಸ್ಪತ್ರೆ
  • ಪನೆಸಿಯ ಆಸ್ಪತ್ರೆ
  • ಸಂಜೀವ್ ಸ್ಕ್ಯಾನ್ಸ್
  • ಚೇತನ ಕ್ಲಿನಿಕ್
  • ಸಿಟಿ ಆಸ್ಪತ್ರೆ
  • ಸಿಡ್ವಿನ್ ಆಸ್ಪತ್ರೆ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]