ಗಿರಿನಗರ
ಗೋಚರ
ಗಿರಿನಗರ | |
---|---|
ನೆರೆಹೊರೆ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಬೆಂಗಳೂರು ನಗರ |
ಮಹಾನಗರ | ಬೆಂಗಳೂರು |
ವಲಯ | ಬೆಂಗಳೂರು ದಕ್ಷಿಣ |
ನಗರವಿಭಾಗ | 158, 162 |
Elevation | ೮೬೫ m (೨,೮೩೮ ft) |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (ಐಎಸ್‍ಟಿ) |
ಪಿನ್ | 560026, 560085 |
ದೂರವಾಣಿ ಸಂಕೇತ | 91-80 |
Vehicle registration | KA 41 |
ಲೋಕಸಭೆ ಕ್ಷೇತ್ರ | ಬೆಂಗಳೂರು ದಕ್ಷಿಣ |
ವಿಧಾನಸಭಾ ಕ್ಷೇತ್ರ | ಬಸವನಗುಡಿ, ವಿಜಯನಗರ |
ಗಿರಿನಗರ ಬೆಂಗಳೂರಿನ ನೈಋತ್ಯದಲ್ಲಿರುವ ಒಂದು ಬಡಾವಣೆ. ಗಿರಿನಗರವು ಬನಶಂಕರಿ ೩ನೇ ಹಂತದ ಒಂದು ಭಾಗ. ಶ್ರೀನಗರ, ಬ್ಯಾಟರಾಯನಪುರ, ಶ್ರೀನಿವಾಸನಗರ ಮತ್ತು ವಿದ್ಯಾನಗರ ಗಿರಿನಗರದ ಸುತ್ತಲಿನಲ್ಲಿರುವ ಇತರ ಬಡಾವಣೆಗಳು. ಈ ಬಡಾವಣೆಗೆ ಗಿರಿನಗರ ಎಂದು ಹೆಸರು ಬರಲು ಅಲ್ಲಿ ಇರುವ ಒಂದು ಗುಡ್ದವೇ(ಗಿರಿ) ಕಾರಣ ಎಂದು ಕೆಲವರು ಹೇಳಿದರೆ, ಈ ಬಡಾವಣೆಯ ಕೆಲವು ಹಳೆಯ ನಿವಾಸಿಗಳ ಪ್ರಕಾರ ಅಂದಿನ ಭಾರತೀಯ ರಾಷ್ಟ್ರಪತಿಗಳಾದ ವಿ ವಿ ಗಿರಿಯವರು ಈ ಬಡಾವಣೆಯನ್ನು ಉದ್ಘಾಟಿಸಿದ ಕಾರಣ ಈ ಬಡಾವಣೆಗೆ ಗಿರಿನಗರ ಎಂಬ ಹೆಸರು ಬಂದಿದೆ ಎಂದು ಹೇಳುತ್ತಾರೆ.
ವರ್ಗಗಳು:
- Pages with non-numeric formatnum arguments
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- ಬೆಂಗಳೂರಿನ ರಸ್ತೆಗಳು ಮತ್ತು ಬಡಾವಣೆಗಳು