ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಬೆಂಗಳೂರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ
Indira Gandhi Institute of Child Health
Geography
ಸ್ಥಳ ಬೆಂಗಳೂರು, ಕರ್ನಾಟಕ, ಭಾರತ
Organisation
Funding ಕರ್ನಾಟಕ ಸರ್ಕಾರದ ಸ್ವಾಯತ್ತತ ಸಂಸ್ಥೆ
ಅಂಗಸಂಸ್ಥೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ.
Links
ಜಾಲತಾಣ www.igich.org

ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಬೆಂಗಳೂರು (Indira Gandhi Institute of Child Health,Bangalore ) ಮಕ್ಕಳ ಆರೋಗ್ಯ ಸೇವೆಯನ್ನು ಒದಗಿಸುವ ಕರ್ನಾಟಕ ಸರಕಾರದ, ಮಕ್ಕಳ ರೆಫೆರಲ್ ಆಸ್ಪತ್ರೆಯಾಗಿದೆ. ಕರ್ನಾಟಕ ರಾಜ್ಯ ಸಂಘಗಳ ದಾಖಲಾತಿ ಕಾನೂನು 1960 ಅಡಿಯಲ್ಲಿ ನೋಂದಾಯಿತ ಸ್ವಾಯತ್ತತಾ ಸಂಸ್ಥೆಯಾಗಿದ್ದು ವೈದ್ಯಕೀಯ ಶಿಕ್ಷಣ ಸಚಿವಾಲಯ, ಕರ್ನಾಟಕ ಸರ್ಕಾರ ನಿಯಂತ್ರಣದಲ್ಲಿ ಕೆಲಸ ಮಾಡುತ್ತದೆ .[೧][೨]

ವಿಭಾಗಗಳು[ಬದಲಾಯಿಸಿ]

 • ಪೀಡಿಯಾಟ್ರಿಕ್ ಔಷಧ.
 • ಪೀಡಿಯಾಟ್ರಿಕ್ ಫಿಸಿಯೋಥೆರಪಿ.
 • ಪೀಡಿಯಾಟ್ರಿಕ್ ಸರ್ಜರಿ.[೩]

ಕಾರ್ಯ[ಬದಲಾಯಿಸಿ]

 • ಪೀಡಿಯಾಟ್ರಿಕ್ ರೋಗಿಗಳಿಗೆ ಸಮಗ್ರ ಮತ್ತು ಗುಣಮಟ್ಟದ ರಕ್ಷಣೆ ಒದಗಿಸುತ್ತದೆ.
 • ಪೀಡಿಯಾಟ್ರಿಕ್ ಸರ್ಜರಿ ತರಬೇತಿ.
 • ಮಕ್ಕಳ ಆರೋಗ್ಯದ ವೈಜ್ಞಾನಿಕ ಸಭೆಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳನ್ನು ಆಯೋಜಿಸುತ್ತದೆ .
 • ಪೀಡಿಯಾಟ್ರಿಕ್ ಸಂಬಂಧಿಸಿದ ಸಂಶೋಧನೆಯ ಕಾರ್ಯಕ್ರಮಗಳು ಹಮ್ಮಿಕೊಳ್ಳುವದು. [೪]

ಶೈಕ್ಷಣಿಕ ಫೆಲೋಷಿಪ್ ಕಾರ್ಯಕ್ರಮಗಳು[ಬದಲಾಯಿಸಿ]

ಈ ಕೆಳಗಿನ ವಿಷಯಗಳಲ್ಲಿ ಫೆಲೋಷಿಪ್ ಕಾರ್ಯಕ್ರಮದ ಅಡಿಯಲ್ಲಿ ಒಂದು ವರ್ಷ ತರಬೇತಿ ನೀಡಲಾಗುತ್ತದೆ.

 • ಪೀಡಿಯಾಟ್ರಿಕ್ ಅರಿವಳಿಕೆ[೫].
 • ಪೆರಿನಾಟಲ್ ಮೆಡಿಸಿನ್.
 • ಪೀಡಿಯಾಟ್ರಿಕ್ ತೀವ್ರ ನಿಗಾ.
 • ಪೀಡಿಯಾಟ್ರಿಕ್ ಹರೆಯದ ಮತ್ತು ಎಂಡೋಕ್ರೈನಾಲಜಿ.
 • ಪೀಡಿಯಾಟ್ರಿಕ್ ಕನಿಷ್ಠ ಅತಿಕ್ರಮಣಶೀಲ ಶಸ್ತ್ರಚಿಕಿತ್ಸೆ.
 • ಪಿಡಿಯಾಟ್ರಿಕ್ ಆರ್ತ್ರೋಪೆಡಿಕ್ಸ್.
 • ಪೀಡಿಯಾಟ್ರಿಕ್ ವಿಕಿರಣಶಾಸ್ತ್ರ.
 • ಪೀಡಿಯಾಟ್ರಿಕ್ ಜೆನೆಟಿಕ್ಸ್.
 • ಪೀಡಿಯಾಟ್ರಿಕ್ ನ್ಯೂರಾಲಜಿ.
 • ಪೀಡಿಯಾಟ್ರಿಕ್ ಮೂತ್ರಶಾಸ್ತ್ರ[೬]

ವಿಳಾಸ[ಬದಲಾಯಿಸಿ]

ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಬೆಂಗಳೂರು

ಇದನ್ನು ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]