ಪೀಣ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪೀಣ್ಯ ಬೆಂಗಳೂರಿನ ಉತ್ತರ ಭಾಗದಲ್ಲಿರುವ ಒಂದು ಕೈಗಾರಿಕ ಪ್ರದೇಶ. ಇದು ಏಷ್ಯಾ ಖಂಡದ ಅತ್ಯಂತ ದೊಡ್ಡ ಕೈಗಾರಿಕ ಪ್ರದೇಶಗಳಲ್ಲಿ ಒಂದಾಗಿದೆ. ಪೀಣ್ಯ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಿತವಾಗಿದೆ. ಇದು ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳನ್ನು ಹೊಂದಿದೆ. ಈ ಕೈಗಾರಿಕ ಪ್ರದೇಶವನ್ನು ೭೦ರ ದಶಕದಲ್ಲಿ ಸ್ಥಾಪಿಸಲಾಯಿತು. ಭಾರತದ ಪ್ರಮುಖ ಸಂಸ್ಥೆಗಳಾದ ವಿಪ್ರೊ ಟೆಕ್ನಾಲಜೀಸ್, ಕಿರ್ಲೋಸ್ಕರ್ ಗ್ರೂಪ್ ಹಾಗು ಎಬಿಬಿ ತನ್ನ ಕಾರ್ಖಾನೆಗಳನ್ನು ಇದ್ದಿ ಹೊಂದಿವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಪೀಣ್ಯ&oldid=324610" ಇಂದ ಪಡೆಯಲ್ಪಟ್ಟಿದೆ