ವಿಪ್ರೊ ಟೆಕ್ನಾಲಜೀಸ್
ಗೋಚರ
ಸಂಸ್ಥೆಯ ಪ್ರಕಾರ | ಸಾರ್ವಜನಿಕ ಬಿಎಸ್‌ಇ: 507685 NYSE: WIT |
---|---|
ಸ್ಥಾಪನೆ | ೧೯೪೫ ಭಾರತದಲ್ಲಿ |
ಸಂಸ್ಥಾಪಕ(ರು) | ಪ್ರೇಮ್‌ಜಿ |
ಮುಖ್ಯ ಕಾರ್ಯಾಲಯ | ಬೆಂಗಳೂರು, ಕರ್ನಾಟಕ, ಭಾರತ |
ಪ್ರಮುಖ ವ್ಯಕ್ತಿ(ಗಳು) | ಅಜಿಮ್ ಪ್ರೇಮ್‍ಜಿ, ಅಧ್ಯಕ್ಷ ಗಿರೀಶ್ ಪರಾಂಜಪೆ, joint CEO ಸುರೇಶ್ ವಾಸ್ವಾನಿ, joint CEO ಎಸ್ ಎ ಸುದರ್ಶನ್, VP |
ಉದ್ಯಮ | ಮಾಹಿತಿ ತಂತ್ರಜ್ಞಾನ , |
ಸೇವೆಗಳು | ಮಾಹಿತಿ ತಂತ್ರಜ್ಞಾನ ಸಮಾಲೋಚನೆ, Business Process Outsourcing, Product Engineering Solutions, Technology Infrastructure Services |
ಆದಾಯ | ರೂ 25,544 ಕೋಟಿ (2009)[೧] |
ಉದ್ಯೋಗಿಗಳು | 97000+ (2009) |
ಜಾಲತಾಣ | Wipro.com |
ವಿಪ್ರೊ ಟೆಕ್ನಾಲಜೀಸ್ ೧೯೮೦ ರಲ್ಲಿ ಸ್ಥಾಪಿತವಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಇದು ೧೯೪೫ ರಿಂದ ಅಸ್ತಿತ್ವದಲ್ಲಿರುವ ವಿಪ್ರೊ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗ. ಇದರ ಮುಖ್ಯ ಕಛೇರಿ ಬೆಂಗಳೂರು ನಗರದಲ್ಲಿದೆ. ಈ ಸಂಸ್ಥೆ ಒಟ್ಟು ೭೯,೦೦೦ ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ.
ವಿಪ್ರೊ ಟೆಕ್ನಾಲಜೀಸ್ ಒಟ್ಟು ಮುನ್ನೂರಕ್ಕೂ ಹೆಚ್ಚು ಸಂಸ್ಥೆಗಳಿಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಸೇವೆಯನ್ನು ಒದಗಿಸುತ್ತದೆ. ಈ ಗ್ರಾಹಕ ಸಂಸ್ಥೆಗಳು ಮುಖ್ಯವಾಗಿ ಅಮೆರಿಕ, ಯೂರೋಪ್ ಮತ್ತು ಜಪಾನ್ ಗಳಲ್ಲಿವೆ. ರೂ. ೫೦೦ ಕೋಟಿಗೂ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಈ ಸಂಸ್ಥೆ ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದು.
ವಿಪ್ರೊ ಟೆಕ್ನಾಲಜೀಸ್ ನ ಪ್ರಸಕ್ತ ನಿರ್ದೇಶಕರು ಅಜಿಮ್ ಪ್ರೇಮ್‍ಜಿ.
ಹೊರಗಿನ ವಿಪ್ರೊ ವಿಪ್ರೊ ಟೆಕ್ನಾಲಜೀಸ್
[ಬದಲಾಯಿಸಿ]- WIT Archived 2008-06-22 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]