ಭಾರತದ ರೂಪಾಯಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭಾರತದ ರೂಪಾಯಿ
रुपया (ಹಿಂದಿ)
Indian Rupee symbol.svg
ISO 4217 ಕೋಡ್ INR
ಅಧಿಕೃತ ಬಳಕೆದಾರ(ರು)  ಭಾರತ ಭಾರತ
ಅನಧಿಕೃತ ಬಳಕೆದಾರ(ರು)  Bhutan ಭೂತಾನ್ (ಭೂತಾನದ ಗಲ್ಟ್ರಂನ ಜೊತೆಗೆ)
   Nepal ನೇಪಾಲ (ನೇಪಾಲ-ಭಾರತ ಗಡಿಯ ಸಮೀಪವಿರುವ ನೇಪಾಳಿ ಊರುಗಳಲ್ಲಿ, ನೇಪಾಳಿ ರೂಪಾಯಿಯ ಜೊತೆಗೆ)
ಹಣದುಬ್ಬರ 5.96 %
ಮೂಲ ದಿ ವರ್ಲ್ಡ್ ಫ್ಯಾಕ್ಟ್‌ಬುಕ್ ಅಕ್ಟೋಬರ್, ೨೦೦೮ ಅಂದಾಜು
Pegged by ಭೂತಾನದ ಗಲ್ಟ್ರಂ at par
ನೇಪಾಳಿ ರೂಪಾಯಿ
Subunit
1/100 ಪೈಸೆ
ಚಿಹ್ನೆ ಭಾರತೀಯ ರೂಪಾಯಿ₹ Indianrupeesymbols.svg
ನಾಣ್ಯಗಳು
ಪದೇ ಪದೇ ಬಳಸಲಾಗುವ 50 ಪೈಸೆ, 1, 2, 5 ರೂಪಾಯಿಗಳು
ವಿರಳವಾಗಿ ಬಳಸಲಾಗುವ 5, 10, 20, 25, ಪೈಸೆ, 10 ರೂಪಾಯಿಗಳು
ಬ್ಯಾಂಕ್ ನೋಟುಗಳು
ಪದೇ ಪದೇ ಬಳಸಲಾಗುವ 5, 10, 20, 50, 100, 500, 1000 ರೂಪಾಯಿಗಳು
ವಿರಳವಾಗಿ ಬಳಸಲಾಗುವ 1, 2 ರೂಪಾಯಿಗಳು
ಕೇಂದ್ರ ಬ್ಯಾಂಕ್ ಭಾರತೀಯ ರಿಜರ್ವ್ ಬ್ಯಾಂಕ್
ಅಂತರ್ಜಾಲ ತಾಣ www.rbi.org.in
ಟಂಕಸಾಲೆ ಭಾರತ ಸರ್ಕಾರದ ಟಂಕಸಾಲೆ

ರೂಪಾಯಿ (ಹಿಂದಿ:रुपया) (ಕೋಡು: INR) ಭಾರತದ ಅಧಿಕೃತ ನಗದು ವ್ಯವಸ್ಥೆ. ಇದರ ಪ್ರಕಟಣೆ ಮತ್ತು ವಿತರಣೆಯನ್ನು ಭಾರತೀಯ ರಿಜರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ. ರೂಪಾಯಿಗೆ ಸಾಮಾನ್ಯವಾಗಿ ಬಳಸಲಾಗುವ ಚಿನ್ಹೆಗಳು ಭಾರತೀಯ ರೂಪಾಯಿ₹, Rs(ಆಂಗ್ಲ), ₨, रू(ಹಿಂದಿ) ಮತ್ತು ರೂ(ಕನ್ನಡ). ಆಧುನಿಕ ರೂಪಾಯಿಯು ೧೦೦ ಪೈಸೆಗಳನ್ನು ಹೊಂದಿರುತ್ತದೆ.

ಇದನ್ನೂ ನೋಡಿ[ಬದಲಾಯಿಸಿ]


ಭಾರತೀಯ ಹಣದ ಚಿಹ್ನೆಯ ಅರ್ಥವನ್ನು ಅರ್ಥಶಾಸ್ತ್ರಜ್ಞರು ತಮ್ಮದೆ ಆದ ವ್ಯಾಪಾರ ದ ಮೂಲಕ ವ್ಯಕ್ತ ಪಡಿಸಿದ್ದಾರೆ. ರೂಪಾಯಿ ಮೇಲಿನ ಎರಡು ಗೆರೆಗಳು ಒಂದು ಬೇಡಿಕೆಯನ್ನು ಸೂಚಿಸಿದರೆ ಇನ್ನೊಂದು ಪೂರೈಕೆಯನ್ನು ಸೂಚಿಸುತ್ತದೆ. ಇದು ನಮ್ಮದೇ ದೇಶದ ಭಾಷೆಯಾದ ಹಿಂದಿ ಭಾಷೆಯಿಂದ ಆಯ್ದು ಕೊಳ್ಳಲಾಗಿದೆ. ಈ ಚಿಹ್ನೆ ಯ಻ನ್ನು ಹಿಂದಿ ರ ಻ಕ್ಷರ ದಿಂದ ಆಯ್ದುಕೊಳ್ಳ ಲಾಗಿದೆ

¨