ವಿಷಯಕ್ಕೆ ಹೋಗು

ಚರ್ಚೆಪುಟ:ಭಾರತದ ರೂಪಾಯಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸದಸ್ಯ:ChidanandaKampa ಅವರೇ, ರೂಪಾಯಿ ಹೊಸ ಚಿನ್ಹೆಯ-INR ಎದುರು ಖಾಲಿ ಬಿಡುವ ಅಗತ್ಯವಿಲ್ಲ. ಇಂಗ್ಲಿಷ್ ವಿಭಾಗದಲ್ಲಿ ತಪ್ಪು ಮಾಡಿ -ಚಿಹ್ನೆಗೆ "ಖಾಲಿಚೌಕ" ತೋರಿಸಿದರೆ ಕನ್ನಡದಲ್ಲೂ ಅದೇ ರೀತಿ ತಪ್ಪು ಮಾಡಬೇಕಾಗಿಲ್ಲ. ಕುರುಡು ಕುರುಡಾಗಿ ಇಂಗ್ಲಿಷ್ ವಿಭಾಗವನ್ನು ಅನುಸರಿಸುವುದು ಸರಿಯೇ? ಯೋಚಿಸಿ. " ಚಿಹ್ನೆ ಹೀಗಿದೆ" ಎಂದರೆ ಅಲ್ಲಿ "ಆ ಗುರುತು" ಇರಬೇಕು "ಖಾಲಿ ಸೊನ್ನೆಯಲ್ಲ". ನೀವು ಮೊದಲಿಂದಲೂ ಸರಿಯಾಗಿ ಹಾಕಿದ ಚಿನ್ಹೆಯನ್ನು ಅಳಿಸಿ ಹಾಕಿದ್ದೀರಿ? ಯಾಕೆ? Indian Rupee (INR)- ಕೋಡಿನ ಟೆಂಪ್ಲೇಟ್‍ ಕೆಲಸಮಾಡುತ್ತಿಲ್ಲ. ಕರಪ್ಟ್ ಆಗಿರಬಹುದು. ನಾವು 'ಚಿಹ್ನೆಯನ್ನು ತೊರಿಸದೆಯಿರುವ ಟೆಂಪ್ಲೇಟ'ನ್ನು ಯಾಕೆ ಉಪಯೊಗಿಸಬೇಕು? ಕುರುಡು ಅನುಕರಣೆ ಸರಿಯಲ್ಲ. ಚಿಹ್ನೆ ಎಂದು ತೋರಿಸಿ- ಆ ಸ್ಥಳದಲ್ಲಿ ಖಾಲಿ ಬಿಟ್ಟರುವುದನ್ನು ಸರಿಪಡಿಸಬೇಕು ತಿಳಿಯದವರು ಅದೇ "ಖಾಲಿಚೌಕ" ಅಥವಾ ಸೊನ್ನೆಯೇ 'ಭಾರತದ ರೂಪಾಯಿಯ ಚಿಹ್ನೆ' ಎಂದು ತಿಳಿಯಬಹುದು. ತಿಳಿದವರು ಅದನ್ನು ಉಪಯೋಗಿಸಿದವರ ದಡ್ಡತನಕ್ಕೆ ಬೇಸರಪಡಬಹುದು-ಅಥವಾ ನಗಬಹುದು.; ದಯವಿಟ್ಟು ಬೇಸರಪಡಬೇಡಿ, ಸರಿಯಾಗಿರುವುದನ್ನು ತೆಗೆದು ತಪ್ಪು ಚಿನ್ಹೆಯನ್ನು ಹಾಕಿರುವುದನ್ನು ನೋಡಿ ಇಷ್ಟು ಬರೆಯಬೇಕಾಯಿತು.

  • The Indian rupee (INR) is the currency of India. INR is the International Organization for Standardization currency code for the Indian rupee, for which the currency symbol is ₹. ?ಆಥವಾ
    ಇದೋ ಯಾವುದು?
  • Bschandrasgr (ಚರ್ಚೆ) ೧೧:೫೭, ೯ ಮೇ ೨೦೨೦ (UTC)

Start a discussion about ಭಾರತದ ರೂಪಾಯಿ

Start a discussion