ವಿಷಯಕ್ಕೆ ಹೋಗು

ಮುಂಬೈ ಷೇರುಪೇಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮುಂಬೈ ಶೇರು ಬಜಾರ್ ಇಂದ ಪುನರ್ನಿರ್ದೇಶಿತ)
ಬಿಎಸ್‌ಇ ಲಿಮಿಟೆಡ್
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್
ಅಧೀಕೃತ ಚಿಹ್ನೆ[]
ಮುಂಬೈನ ದಲಾಲ್ ಸ್ಟ್ರೀಟ್‌ನಲ್ಲಿರುವ ಕಾರ್ಯಾಲಯ
ಪ್ರಕಾರಶೇರು ವಿನಿಮಯ ಕೇಂದ್ರ
ಸ್ಥಳಮುಂಬಯಿ, ಮಹಾರಾಷ್ಟ್ರ,  India
ಸ್ಥಾಪನೆ೯ನೇ ಜುಲೈ ೧೮೭೫[]
ಮುಖ್ಯ ವ್ಯಕ್ತಿಗಳು
  • ಪ್ರಮೋದ್ ಅಗರ್‌ವಾಲ್
    (ಅಧ್ಯಕ್ಷ)[]
  • ಸುಂದರರಾಮನ್ ರಾಮಮೂರ್ತಿ
    (ನಿರ್ವಾಹಕ ನಿರ್ದೇಶಕ & ಮುಖ್ಯ ಕಾರ್ಯನಿರ್ವಹಣಾಧಿಕಾರಿ[]
ಚಲಾವಣೆಯ ನಾಣ್ಯ/ಹಣಭಾರತೀಯ ರೂಪಾಯಿ ()
No. of listings೫,೩೯೪[]
ಮಾರುಕಟ್ಟೆ ಬಂಡವಾಳ₹ ೪೨೦.೨೨ ಲಕ್ಷ ಕೋಟಿ (ಮೇ ೨೦೨೪ರಂದು ತಿಳಿದುಬಂದಂತೆ)[]
ಸೂಚ್ಯಂಕಗಳು
ಜಾಲತಾಣbseindia.com

ಬಿಎಸ್‌ಇ ಲಿಮಿಟೆಡ್, ಇದನ್ನು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಎಂದೂ ಕರೆಯಲ್ಪಡುವ ಭಾರತೀಯ ಸ್ಟಾಕ್ ಎಕ್ಸ್‌ಚೇಂಜ್ ಆಗಿದ್ದು ಇದು ದಲಾಲ್ ಸ್ಟ್ರೀಟ್‌ನಲ್ಲಿದೆ. ಇದನ್ನು ಮುಂಬೈನ ವಾಲ್ ಸ್ಟ್ರೀಟ್ ಎಂದು ಕರೆಯಲಾಗುತ್ತದೆ. ಇದನ್ನು ಭಾರತದ ನ್ಯೂಯಾರ್ಕ್ ಎಂದು ವಿವರಿಸಲಾಗಿದೆ.. ಆಗಸ್ಟ್ ೨೦೦೭ರ ವೇಳೆ ಈ ಸಂಖ್ಯೆ ೪೭೦೦ರಷ್ಟಿತ್ತು. ಇದು ಭಾರತಮುಂಬಯಿದಲಾಲ್ ಸ್ಟ್ರೀಟ್‌ನಲ್ಲಿ ನೆಲೆಗೊಂಡಿದೆ. ೩೧ ಡಿಸೆಂಬರ್ ೨೦೦೭ರಂದು, ಬಿಎಸ್ಇಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳ ಷೇರುಗಳ ಆಧಾರದ ಮೇಲೆ ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯವು (ಮಾರ್ಕೆಟ್ ಕ್ಯಾಪಿಟಲೈಜೇಶನ್) ೧೭೯೦೦೦ ಕೋಟಿ ಡಾಲರ್‌ಗಳಷ್ಟಿತ್ತು, ಹಾಗಾಗಿ ಅದು ದಕ್ಷಿಣ ಏಷ್ಯಾದ ಅತಿ ದೊಡ್ಡ ಮತ್ತು ವಿಶ್ವದ ೧೨ನೇ ಅತಿ ದೊಡ್ಡ ಷೇರುಪೇಟೆಯೆಂಬ ಹೆಗ್ಗಳಿಕೆ ಪಡೆಯಿತು. ಮುಂಬಯಿ ಷೇರುಪೇಟೆ ಬೆಳಿಗ್ಗೆ ೯:೦೦ ಘಂಟೆಯಿಂದ ಮಧ್ಯಾಹ್ನ ೩:೩೦ ರ ವರೆಗೆ ವಾರದಲ್ಲಿ ಐದು ದಿನ (ಶನಿವಾರ, ರವಿವಾರ ಹೊರತುಪಡಿಸಿ)‌‌ ಕಾರ್ಯ ನಿರ್ವಹಿಸುತ್ತದೆ. ಏಪ್ರಿಲ್ 26, 2017 ರ ವರದಿಯ ಪ್ರಕಾರ, ಸೆನ್ಸೆಕ್ಸ್ 30,133.35 ಕ್ಕೆ ಕೊನೆಗೊಂಡಿತು, ಇದು 30,000 ಮಟ್ಟವನ್ನು ಮೀರಿ ಮೊದಲ ಬಾರಿಗೆ ಕೊನೆಗೊಂಡಿತು.[]

ಉಲ್ಲೇಖಗಳು

[ಬದಲಾಯಿಸಿ]
  1. "BSE unveils new logo on its 149th foundation day". mint (in ಇಂಗ್ಲಿಷ್). 10 July 2023.
  2. India, BSE. "Corporate profile" (PDF). Archived (PDF) from the original on 25 September 2021. Retrieved 8 August 2020.
  3. "Pramod Agrawal to take charge as BSE's new Chairman from January 17". Business Standard. 20 December 2023.
  4. "bse bod". Archived from the original on 11 January 2023. Retrieved 11 January 2023.
  5. "All India Market Capitalization | BSE Listed stocks Market Capitalization". BSE. Retrieved 9 July 2023.
  6. "Indian stock market hits 5 trn for the first time ever volatility expected ahead of election results". The Indian Express (in ಇಂಗ್ಲಿಷ್). 23 January 2024. Retrieved 24 January 2024.
  7. "BSE relaunches Sensex, Bankex derivative contracts". The Economic Times (in ಇಂಗ್ಲಿಷ್). 15 May 2023.
  8. "ಸೆನ್ಸೆಕ್ಸ್ 30,133.35 ಕ್ಕೆ ಕೊನೆಗೊಂಡಿತು, ಇದು ಮೊದಲ ಬಾರಿಗೆ 30,000 ಮಟ್ಟಕ್ಕಿಂತ ಹೆಚ್ಚಾಗಿದೆ".