ಆರ್. ಟಿ. ನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರವೀಂದ್ರನಾಥ ಠಾಗೋರ್ ನಗರ ಅಥವಾ ಆರ್. ಟಿ. ನಗರ ಬೆಂಗಳೂರಿನ ಉತ್ತರ ಭಾಗದಲ್ಲಿರುವ ಒಂದು ಬಡಾವಣೆ.