ವಿಜಯನಗರ (ಬೆಂಗಳೂರು)
ಗೋಚರ
Vijayanagar | |
---|---|
neighbourhood | |
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/India Bangalore" does not exist. | |
Coordinates: 12°58′N 77°32′E / 12.96°N 77.54°E | |
Country | ಭಾರತ |
State | ಕರ್ನಾಟಕ |
Metro | ಬೆಂಗಳೂರು |
Languages | |
• Official | Kannada |
Time zone | UTC+5:30 (IST) |
Vehicle registration | KA-02 |
ವಿಜಯನಗರ ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವ ಒಂದು ಬಡಾವಣೆ.ಮೊದಲು "ಹೊಸಹಳ್ಳಿ" ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಬಡಾವಣೆ, ನಂತರದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದಿಂದ ತನ್ನ ಹೆಸರನ್ನು ಪಡೆದುಕೊಂಡು "ವಿಜಯನಗರ"ವಾಗಿದೆ. ಈ ಪ್ರದೇಶವು ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಗಳಿಂದ ಸುತ್ತುವರೆದಿದೆ. ಹೆಚ್ಚಾಗಿ ಮಧ್ಯಮ ವರ್ಗದ ಜನರಿರುವ ಈ ಪ್ರದೇಶದಲ್ಲಿ ೧೯೭೦ರ ದಶಕದಲ್ಲಿ ಮೊದಲು ಜನರು ವಾಸಿಸಲು ಪ್ರಾರಂಭಿಸಿದರು. ಮಾರುತಿ ಮಂದಿರ, ಶನಿ ಮಹಾತ್ಮ ದೇವಸ್ಥಾನ, ಕೋದಂಡರಾಮಸ್ವಾಮಿ ದೇವಸ್ಥಾನ, ಶಿವ ಗಣಪತಿ ದೇವಾಲಯ ಮತ್ತು ಆದಿಚುಂಚುನಗಿರಿ ದೇವಾಲಯ ಇಲ್ಲಿನ ಪ್ರಮುಖ ದೇವಾಲಯಗಳು.
ಸ್ಥಳ
[ಬದಲಾಯಿಸಿ]ಕಾಮಾಕ್ಷಿಪಾಳ್ಯ | ಬಸವೇಶ್ವರ ನಗರ | ರಾಜಾಜಿ ನಗರ | ||
ಸರಸ್ವತಿ ನಗರ | ಹೊಸಹಳ್ಳಿ | |||
ವಿಜಯನಗರ | ||||
ಚಂದ್ರಾ ಲೇಔಟ್ | ಅತ್ತಿಗುಪ್ಪೆ | ಬಾಪೂಜಿ ನಗರ |