ವಿಷಯಕ್ಕೆ ಹೋಗು

ಬಡಾವಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಡಾವಣೆಗಳು ನಗರಗಳಲ್ಲಿ ಜನವಸತಿಯ ಪ್ರದೇಶಗಳು. ನಗರಗಳು ಪ್ರಮುಖವಾಗಿ ಮಧ್ಯದಲ್ಲಿ ವಾಣಿಜ್ಯ ಪ್ರದೇಶಗಳನ್ನು ಹೊಂದಿದ್ದು, ಅದರ ಸುತ್ತ ಅನೇಕ ಬಡಾವಣೆಗಳನ್ನು ಹೊಂದಿರುತ್ತದೆ.

"https://kn.wikipedia.org/w/index.php?title=ಬಡಾವಣೆ&oldid=323577" ಇಂದ ಪಡೆಯಲ್ಪಟ್ಟಿದೆ