ಜೆ.ಪಿ.ನಗರ
ಗೋಚರ
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಜಯಪ್ರಕಾಶ ನಗರ
ಜೆ.ಪಿ.ನಗರ | |
---|---|
ಬಡಾವಣೆ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
Metro | ಬೆಂಗಳೂರು |
ಭಾಷೆಗಳು | |
• ಅಧಿಕೃತ | ಕನ್ನಡ |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (IST) |
ವಾಹನ ನೋಂದಣಿ | KA-05 |
Municipal body | ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ |
Ward Nos. | 177[೧] |
ಲೋಕಸಭೆ ಚುನಾವಣಾ ಕ್ಷೇತ್ರ | ಬೆಂಗಳೂರು ದಕ್ಷಿಣ |
ವಿಧಾನ ಸಭೆ ಚುನಾವಣಾ ಕ್ಷೇತ್ರ | ಜಯನಗರ |
ಎಂಪಿ | ತೇಜಸ್ವಿ ಸೂರ್ಯ, ಬಿಜೆಪಿ |
ಎಂಎಲ್ಏ | ಸಿ ಕೆ ರಾಮಮೂರ್ತಿ, ಬಿಜೆಪಿ |
ಬೆಂಗಳೂರಿನ ನಗರದ ದಕ್ಷಿಣ ಭಾಗದಲ್ಲಿ ಸಿಗುವ ಜೆ.ಪಿ.ನಗರ ಬೆಂಗಳೂರಿನ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಬಡಾವಣೆಗಳಲ್ಲಿ ಒಂದಾಗಿದೆ.
ಇತಿಹಾಸ
[ಬದಲಾಯಿಸಿ]"ಜಯಪ್ರಕಾಶ ನಾರಾಯಣ"ರವರ ಹೆಸರಿನಲ್ಲಿ ಈ ಬಡಾವಣೆಯನ್ನು ಮಾಜಿ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗ್ಗಡೆಯವರು ಸ್ಥಾಪಿಸಿದರು
ಬೆಳೆಯುತ್ತಿರುವ ಜೆ.ಪಿ.ನಗರ
[ಬದಲಾಯಿಸಿ]ಇಂದು ಬೆಂಗಳೂರಿನ ನಿವಾಸಿ ಬಡಾವಣೆಗಳಲ್ಲಿ ಜೆ.ಪಿ.ನಗರ ವೇಗವಾಗಿ ಬೆಳೆಯುತ್ತಿರುವ ಬಡಾವಣೆಯಾಗಿದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಪುಟ್ಟೇನಹಳ್ಳಿ ಹಾಗೂ ಇತರ ಸಣ್ಣ ಪುಟ್ಟ ಬಡಾವಣೆಗಳನ್ನು ಜೆ.ಪಿ.ನಗರಕ್ಕೆ ಸೇರಿಸಲಾಗಿದೆ. ಇಲ್ಲಿ "ಬ್ರಿಗೇಡ್ ಮಿಲೆನಿಯಂ", "ಬ್ರಿಗೇಡ್ ಗಾರ್ಡೇನಿಯ", "Elita Promenade" ಮುಂತಾದ ಹೆಸರಾಂತ ಕಟ್ಟಡಗಳನ್ನು ಕಾಣಬಹುದು.
ಉಲ್ಲೇಖಗಳು
[ಬದಲಾಯಿಸಿ]Wikimedia Commons has media related to J. P. Nagar.
ವರ್ಗಗಳು:
- Pages using duplicate arguments in template calls
- Articles with too few wikilinks from ಡಿಸೆಂಬರ್ ೨೦೧೫
- All articles with too few wikilinks
- Articles covered by WikiProject Wikify from ಡಿಸೆಂಬರ್ ೨೦೧೫
- All articles covered by WikiProject Wikify
- Short description is different from Wikidata
- Pages using infobox settlement with bad settlement type
- Pages using infobox settlement with no coordinates
- Commons category link is on Wikidata
- ಬೆಂಗಳೂರಿನ ರಸ್ತೆಗಳು ಮತ್ತು ಬಡಾವಣೆಗಳು