ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯ ಇಂದ
Jump to navigation Jump to search

ಭಾರತದ ಮೊದಲ ಮತ್ತು ಹಳೇಯ ರಾಷ್ಟ್ರೀಯ ಉದ್ಯಾನವನ. ೧೯೩೬ ರಲ್ಲಿ ಕಾರ್ಯ ಆರಂಭಿಸಿದಾಗ ಈ ಉದ್ಯಾನವನವನ್ನು ಹೈಲೆಯ್ ರಾಷ್ಟ್ರೀಯ ಉದ್ಯಾನವನ ಎಂಬ ಹೆಸರಿತ್ತು. ಈ ರಾಷ್ಟ್ರೀಯ ಉದ್ಯಾನವನವು ಉತ್ತಾರಾಂಚಲ್ ರಾಜ್ಯದಲ್ಲಿ ಇದೆ. ಖ್ಯಾತ ಪರಿಸರವಾದಿ ಮತ್ತು ಪರಿಸರ ಸಂರಕ್ಷಕ ಜಿಮ್ಮ್ ಕಾರ್ಬೆಟ್ ಅವರ ಸ್ಮರಣಾರ್ಥ ಜಿಮ್ಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವೆಂದು ೧೯೫೭ ರಲ್ಲಿ ಮರುನಾಮಕರಣ ಮಾಡಲಾಯಿತು.