ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನ
IUCN category II (national park)
Sri Venkateswara National Park on Tirumala Hills
Lua error in ಮಾಡ್ಯೂಲ್:Location_map at line 501: Unable to find the specified location map definition: "Module:Location map/data/India Andhra Pradesh" does not exist.Location in India
ನೆಲೆಚಿತ್ತೂರು and Cuddapah districts, ಆಂಧ್ರ ಪ್ರದೇಶ, India
ಅತಿ ಹತ್ತಿರದ ನಗರTirupati
ನಿರ್ದೇಶಾಂಕಗಳು13°45′4″N 79°20′16″E / 13.75111°N 79.33778°E / 13.75111; 79.33778Coordinates: 13°45′4″N 79°20′16″E / 13.75111°N 79.33778°E / 13.75111; 79.33778[೧]
ವಿಸ್ತೀರ್ಣ353 km2 (87,000 acres)
ಸ್ಥಾಪಿತSeptember 1989

ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನವು ಭಾರತಆಂಧ್ರ ಪ್ರದೇಶ ರಾಜ್ಯದಲ್ಲಿದೆ.ಇದರ ವಿಸ್ತೀರ್ಣ ೩೫೩ ಚದರ ಕಿ.ಮೀ. ಈ ರಾಷ್ಟ್ರೀಯ ಉದ್ಯಾನದಲ್ಲಿ ಹಲವಾರು ಜಲಪಾತಗಳಿವೆ.

ಭೌಗೋಳಿಕ[ಬದಲಾಯಿಸಿ]

ಇದು ಪೂರ್ವಘಟ್ಟಶೇಷಾಚಲಂ ಪರ್ವತಶ್ರೇಣಿ ಮತ್ತು ತಿರುಪತಿ ಪರ್ವತಶ್ರೇಣಿಗಳಲ್ಲಿ ಹರಡಿಕೊಂಡಿದೆ. ಈ ಪ್ರದೇಶವು ಈಶಾನ್ಯ ಮಾರುತದಿಂದ ಹೆಚ್ಚಿನ ಮಳೆಯನ್ನು ಪಡೆಯುತ್ತದೆ. ಸಮುದ್ರ ಮಟ್ಟದಿಂದ ೧೫೦ರಿಂದ ೧೧೩೦ ಮೀಟರ್‍ವರೆಗೆ ಎತ್ತರವಿದೆ.

ಸಸ್ಯ[ಬದಲಾಯಿಸಿ]

ಈ ಉದ್ಯಾನದಲ್ಲಿ ಪರ್ಣಪಾತಿ ಮತ್ತು ತೇವಭರಿತ ಪರ್ಣಪಾತಿ ಕಾಡುಗಳಿವೆ. ಈ ಪ್ರದೇಶದಲ್ಲಿ ೧೭೪ ಕುಟುಂಬಗಳಿಗೆ ಸೇರಿದ ಸುಮಾರು ೧೫೦೦ಕ್ಕೂ ಮಿಕ್ಕಿದ ನಾಳೀಯ ಸಸ್ಯ ವೈವಿಧ್ಯಗಳಿವೆ.ಇವುಗಳಲ್ಲಿ ಹಲವಾರು ಪ್ರಭೇದಗಳು ಅಳಿವಿನಂಚಿನಲ್ಲಿವೆ.

ಪ್ರಾಣಿಗಳು[ಬದಲಾಯಿಸಿ]

ಸುಮಾರು ೧೭೮ ಜಾತಿಯ ಪ್ರಾಣಿಗಳು ಇಲ್ಲಿ ಕಂಡುಬರುತ್ತವೆ. ಹಳದಿ ಕತ್ತಿನ ಬುಲ್‍ಬುಲ್, ಹಿಮಾಲಯ ಮತ್ತು ಪಶ್ಚಿಮಘಟ್ಟಗಳಲ್ಲಿ ಕಂಡುಬರುವ ಹಸಿರು ಪಾರಿವಾಳ ಇಲ್ಲಿಯ ಪಕ್ಷಿ ಪ್ರಭೇದಗಳು. ಅಳಿವಿನಂಚಿನಲ್ಲಿರುವ ಬಿಳಿ ಬೆನ್ನಿನ ರಣಹದ್ದು ಸೇರಿದಂತೆ ಹಲವಾರು ಪಕ್ಷಿ ಪ್ರಭೇದಗಳು ಇಲ್ಲಿವೆ. ಸುಮಾರು ೩೦೦ ವರ್ಷಗಳ ಕಾಲ ಕಾಣದಿದ್ದ ಆನೆಗಳು ೧೯೯೩ರಲ್ಲಿ ಪ್ರತ್ಯಕ್ಷವಾಗಿ ಈಗ ಈ ಉದ್ಯಾನದ ಭಾಗವಾಗಿವೆ.

Panoramic view of Sri Venkateswara National Park along the Eastern Ghats near Talakona, Andhra Pradesh

ಉಲ್ಲೇಖಗಳು[ಬದಲಾಯಿಸಿ]

  1. "Sri Venkateswara National Park". Andhra Pradesh Forest Department. Archived from the original on 2015-04-30. Retrieved 2012-07-30.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]