ಒರಾಂಗ್ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒರಾಂಗ್ ರಾಷ್ಟ್ರೀಯ ಉದ್ಯಾನ
IUCN category II (national park)
ಭಾರತೀಯ ಖಡ್ಗಮೃಗ
Lua error in ಮಾಡ್ಯೂಲ್:Location_map at line 525: Unable to find the specified location map definition: "Module:Location map/data/India Assam" does not exist.
ಸ್ಥಳDarrang and Sonitpur districts, Assam, India
ಹತ್ತಿರದ ನಗರTezpur
ಪ್ರದೇಶ78.81
ಸ್ಥಾಪನೆ1999
ಆಡಳಿತ ಮಂಡಳಿಭಾರತ ಸರ್ಕಾರ, Government of Assam

ಒರಾಂಗ್ ರಾಷ್ಟ್ರೀಯ ಉದ್ಯಾನವು ಭಾರತಅಸ್ಸಾಂ ರಾಜ್ಯದಲ್ಲಿದೆ.ಇದು ಬ್ರಹ್ಮಪುತ್ರ ನದಿಯ ದಡದಲ್ಲಿದೆ.ಸುಮಾರು ೭೮.೮೧ಚದರ ಕಿ.ಮೀ ಪ್ರದೇಶದಲ್ಲಿ ಹರಡಿಕೊಂಡಿದೆ.ಇದು ಖಡ್ಗ ಮೃಗ,ಆನೆ ಮುಂತಾದ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ.ಇದು ಖಡ್ಗ ಮೃಗಗಳಿಗೆ ಬ್ರಹ್ಮಪುತ್ರಾ ನದಿಯ ಉತ್ತರಕ್ಕಿರುವ ಏಕೈಕ ಅವಾಸಸ್ಥಾನವಾಗಿದೆ.[೧][೨][೩][೪][೫]

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Orang National Park". Archived from the original on 2010-01-25. Retrieved 2009-11-09.
  2. "Tezpur". Orang Wildlife Sanctuary. Archived from the original on 2009-11-30. Retrieved 2009-11-09.
  3. "Spatial modeling and preparation of decision support system for conservation of biological diversity in Orang National Park, Assam, India" (PDF). Archived from the original (pdf) on 2011-07-15. Retrieved 2009-11-08.
  4. "Orang National Park". Archived from the original on 2009-11-11. Retrieved 2009-11-08.
  5. Bhattacharya, Prasanta (2004). Tourism in Assam: trend and potentialities. Bani Mandir. p. 190. Retrieved 2009-11-11. {{cite book}}: |work= ignored (help)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]