ಕಾನ್ಹಾ ರಾಷ್ಟ್ರೀಯ ಉದ್ಯಾನ
ಗೋಚರ
ಕಾನ್ಹಾ ರಾಷ್ಟ್ರೀಯ ಉದ್ಯಾನವು ಭಾರತದ ಮಧ್ಯ ಪ್ರದೇಶ ರಾಜ್ಯದಲ್ಲಿದೆ. ೧೯೫೫ ರಲ್ಲಿ ರಾಷ್ಟ್ರೀಯ ಉದ್ಯಾನವನ ಸ್ಥಾನಮಾನದ ಮನ್ನಣೆ. ಈ ಉದ್ಯಾನವನವು ವಿನಾಶದ ಅಂಚಿನಲ್ಲಿರುವ ಅನೇಕ ಜೀವಿಗಳಿಗೆ ಆವಾಸ ಸ್ಥಾನವಾಗಿದೆ. ಜಂಗಲ್ ಬುಕ್ ಬರೆಯುವುದಕ್ಕು ಕಾನ್ಹಾ ಉದ್ಯಾನವನವು ಪ್ರೇರಣೆ ಆಗಿದೆ.