ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನ
IUCN category II (national park)
Centaur oakblue
Map showing the location of ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನ
Map showing the location of ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನ
Location in the Andamans
ಸ್ಥಳFerrargunj tehsil
ಹತ್ತಿರದ ನಗರಪೋರ್ಟ್‍ಬ್ಲೇರ್
ಪ್ರದೇಶ46.62 square kilometres (18.00 sq mi)
ಸ್ಥಾಪನೆ1979

ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನವು ಭಾರತಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ.ಇದನ್ನು ೧೯೭೯ರಲ್ಲಿ ಸ್ಥಾಪಿಸಲಾಯಿತು.ಇದು ಸುಮಾರು ೪೬.೬೨ ಚದರ ಕಿ.ಮೀ ವಿಸ್ತೀರ್ಣವಿದ್ದು ಇದರಲ್ಲಿ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿಯೇ ಮೂರನೇ ಅತ್ಯಂತ ಎತ್ತರವಿರುವ ಮೌಂಟ್ ಹ್ಯಾರಿಯೆಟ್ ಪರ್ವತವಿದೆ.ಇದರ ಎತ್ತರ ೧೨೫೭ ಆಡಿ.ಇಲ್ಲಿ ಹಲವಾರು ಅಪರೂಪದ ಪ್ರಾಣಿಗಳು ಇಲ್ಲಿ ಕಂಡು ಬರುತ್ತಿದ್ದು,ವೈವಿದ್ಯಪೂರ್ನ ಚಿಟ್ಟೆಗಳು, ದೈತ್ಯ ಏಡಿಗಳು ಇಲ್ಲಿವೆ.

Andaman tree nymph
Pseudocalotes andamanensis