ವಿಷಯಕ್ಕೆ ಹೋಗು

ರಾಣಿ ಝಾನ್ಸಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Rani Jhansi Marine National Park
IUCN category II (national park)
Map showing the location of Rani Jhansi Marine National Park
Map showing the location of Rani Jhansi Marine National Park
ಸ್ಥಳAndaman and Nicobar Islands
ಪ್ರದೇಶ256 km²
ಸ್ಥಾಪನೆ1996

ರಾಣಿ ಝಾನ್ಸಿ ಸಾಗರಜೀವಿ ರಾಷ್ಟ್ರೀಯ ಉದ್ಯಾನವು ಭಾರತಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ. ಇದನ್ನು ೧೯೯೬ರಲ್ಲಿ ಸ್ಥಾಪಿಸಲಾಗಿದ್ದು, ಇದು ಸುಮಾರು ೨೫೬ ಚದರ ಕಿ.ಮೀ ವಿಸ್ತ್ರೀರ್ಣವಿದೆ. []ಇದಕ್ಕೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಗೌರವಾರ್ಥ ಈ ಹೆಸರು ಇಡಲಾಗಿದೆ. ಈ ಉದ್ಯಾನವನವು ಬರಾಟಾಂಗ್ ದ್ವೀಪದಿಂದ 40 ಕಿಲೋಮೀಟರ್ ದೂರದಲ್ಲಿದೆ .

ಇತಿಹಾಸ

[ಬದಲಾಯಿಸಿ]

ಈ ಉದ್ಯಾನವನವು ರಿಚೀ ದ್ವೀಪಸಮೂಹದಲ್ಲಿರುವ ಮೂರು ದ್ವೀಪಗಳಲ್ಲಿ (ಜಾನ್ ಲಾರೆನ್ಸ್ ದ್ವೀಪ, ಔಟ್ರಾಮ್ ದ್ವೀಪ ಮತ್ತು ಹೆನ್ರಿ ಲಾರೆನ್ಸ್ ದ್ವೀಪ) ಹರಡಿಕೊಂಡಿದೆ, ಇದು ಅನೇಕ ಸಣ್ಣ ದ್ವೀಪಗಳ ಗುಂಪಾಗಿದೆ. ರಿಚೀ ದ್ವೀಪಸಮೂಹದಲ್ಲಿರುವ ದ್ವೀಪಗಳಿಗೆ 1857 ರ ಭಾರತೀಯ ದಂಗೆಯ ಸಮಯದಲ್ಲಿ ಭಾರತದಲ್ಲಿ ಸೇವೆ ಸಲ್ಲಿಸಿದ ಬ್ರಿಟಿಷ್ ಜನರಲ್‌ಗಳು ಮತ್ತು ನಾಗರಿಕ ಸೇವಕರ ಹೆಸರನ್ನು ಇಡಲಾಗಿದೆ.

ಹವಾಮಾನ

[ಬದಲಾಯಿಸಿ]

ನೈಋತ್ಯ ಮತ್ತು ಈಶಾನ್ಯ ಮಾನ್ಸೂನ್ ಋತುಗಳಲ್ಲಿ ಸರಾಸರಿ ಮಳೆ 3800 ಮಿ.ಮೀ. ಜನವರಿಯಿಂದ ಏಪ್ರಿಲ್ ವರೆಗೆ ಹವಾಮಾನವು ತುಲನಾತ್ಮಕವಾಗಿ ಶುಷ್ಕವಾಗಿರುತ್ತದೆ.

ಸಸ್ಯ ಮತ್ತು ಪ್ರಾಣಿ

[ಬದಲಾಯಿಸಿ]

ಈ ಉದ್ಯಾನವನವು ಹವಳದ ದಿಬ್ಬಗಳು [] , ನಿತ್ಯಹರಿದ್ವರ್ಣ ಕಾಡುಗಳು , ಅರೆ ನಿತ್ಯಹರಿದ್ವರ್ಣ ಕಾಡುಗಳು ಮತ್ತು ಜೌಗು ಕಾಡುಗಳು ಸೇರಿದಂತೆ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ .

ಈ ಉದ್ಯಾನವನದ ಪ್ರಮುಖ ಆಕರ್ಷಣೆ ಹಣ್ಣು ತಿನ್ನುವ ಬಾವಲಿ.[]


ಪ್ರವಾಸೋದ್ಯಮ

[ಬದಲಾಯಿಸಿ]

ರಾಣಿ ಝಾನ್ಸಿ ಸಾಗರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು ಉತ್ತಮ ತಿಂಗಳುಗಳು ಡಿಸೆಂಬರ್ ನಿಂದ ಮಾರ್ಚ್ ವರೆಗೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.hindustantimes.com/mumbai-news/two-mangroves-from-mumbai-region-on-list-the-12-unique-wetlands-in-india/story-EiVR3zcmlQBL2y19wYLMiJ.html
  2. https://www.thehindu.com/sci-tech/energy-and-environment/Invasion-by-soft-coral-threatens-reef-ecosystem/article11753683.ece
  3. "Rani Jhansi Marine National Park complete detail – updated". NatureConservation.in (in ಅಮೆರಿಕನ್ ಇಂಗ್ಲಿಷ್). 2020-03-12. Archived from the original on 9 January 2019. Retrieved 2021-06-24.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  • ರಾಣಿ ಝಾನ್ಸಿ ಸಾಗರ ರಾಷ್ಟ್ರೀಯ ಉದ್ಯಾನವನ ; UNEP-WCMC

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]