ಮೃಗವನಿ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಮೃಗವನಿ ರಾಷ್ಟ್ರೀಯ ಉದ್ಯಾನವು ಭಾರತತೆಲಂಗಾಣ ರಾಜ್ಯದಲ್ಲಿದೆ.ಇದು ೩.೬ ಚದರ ಕಿ.ಮೀ ವಿಸ್ತೀರ್ಣವಿದ್ದು,ಸುಮಾರು ೬೦೦ ಸಸ್ಯ ಪ್ರಬೇಧಗಳಿವೆ.ಹೈದರಾಬಾದ್ನ ಮಹಾತ್ಮಗಾಂಧಿ ಬಸ್ಸು ನಿಲ್ದಾಣದಿಂದ ೨೦ ಕಿ.ಮೀ ದೂರದಲ್ಲಿದೆ.