ವಿಷಯಕ್ಕೆ ಹೋಗು

ನಂದಫಾ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಂದಫಾ ರಾಷ್ಟ್ರೀಯ ಉದ್ಯಾನ
IUCN category II (national park)
ನಂದಫಾ ರಾಷ್ಟ್ರೀಯ ಉದ್ಯಾನದ ಮೇಲಾವರಣ ಹೊದಿಕೆ
Map showing the location of ನಂದಫಾ ರಾಷ್ಟ್ರೀಯ ಉದ್ಯಾನ
Map showing the location of ನಂದಫಾ ರಾಷ್ಟ್ರೀಯ ಉದ್ಯಾನ
ಸ್ಥಳಚಂಗಲಾಂಗ್ ಜಿಲ್ಲೆ, ಅರುಣಾಚಲ ಪ್ರದೇಶ, ಭಾರತ
ಹತ್ತಿರದ ನಗರಮಿಯಾವ್
ಪ್ರದೇಶ1,985.23 square kilometres (766.50 sq mi)
ಸ್ಥಾಪನೆ1974
ಆಡಳಿತ ಮಂಡಳಿಭಾರತ ಸರ್ಕಾರ, ಅರುಣಾಚಲ ಪ್ರದೇಶ ಸರ್ಕಾರ
arunachalforests.gov.in/Namdapha%20Tiger%20Reserve.html

ನಂದಫಾ ರಾಷ್ಟ್ರೀಯ ಉದ್ಯಾನವು ಭಾರತಅರುಣಾಚಲ ಪ್ರದೇಶ ರಾಜ್ಯದಲ್ಲಿದೆ.ಇದು ೧೯೮೫ ಚದರ ಕಿ.ಮೀ.ವಿಸ್ತೀರ್ಣವಿದ್ದು, ಭಾರತದಲ್ಲೇ ಅತ್ಯಂತ ದೊಡ್ಡದಾದ ರಾಷ್ಟ್ರೀಯ ಉದ್ಯಾನವಾಗಿದೆ.ಇದು ಭಾರತದಲ್ಲೇ ಜೀವವೈವಿಧ್ಯತೆಯಲ್ಲಿ ಅತ್ಯಂತ ಶ್ರೀಮಂತ ಉದ್ಯಾನವಾಗಿದೆ.[] ಈ ಉದ್ಯಾನವು ಪ್ರಪಂಚದ ಅತ್ಯಂತ ಉತ್ತರ ಭಾಗದಲ್ಲಿರುವ ಅಂದರೆ ೨೭°ಉತ್ತರ ಅಕ್ಷಾಂಶದಲ್ಲಿರುವ ನಿತ್ಯಹರಿದ್ವರ್ಣ ಮಳೆಕಾಡನ್ನು ಹೊಂದಿದೆ.[]

ಉಲ್ಲೇಖಗಳು

[ಬದಲಾಯಿಸಿ]

[] []

  1. Deb, P & Sundriyal, RC. (2007) Tree species gap phase performance in the buffer zone area of Namdapha National Park, Eastern Himalaya, India. Tropical Ecology 48(2): 209-225 PDF Archived 2012-02-18 ವೇಬ್ಯಾಕ್ ಮೆಷಿನ್ ನಲ್ಲಿ.
  2. Proctor, J., K. Haridasan & G.W. Smith. (1998) How Far North does Lowland Evergreen Tropical Rain Forest Go? Global Ecology and Biogeography Letters,7(2). pp. 141-146
  3. https://www.tourmyindia.com/wildlife_sancturies/namdapha-national-park.html
  4. "ಆರ್ಕೈವ್ ನಕಲು". Archived from the original on 2018-08-19. Retrieved 2018-09-03.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]