ವಿಷಯಕ್ಕೆ ಹೋಗು

ದಕ್ಷಿಣ ಬಟನ್ ದ್ವೀಪ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಕ್ಷಿಣ ಬಟನ್ ದ್ವೀಪ ರಾಷ್ಟ್ರೀಯ ಉದ್ಯಾನವು ಭಾರತಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ. ಇದು ನೈರುತ್ಯ ಭಾಗದ ಹ್ಯಾವ್‍ಲಾಕ್ ದ್ವೀಪದಲ್ಲಿದ್ದು ಕೇವಲ ೫ ಚದರ ಕಿ.ಮೀ ವಿಸ್ತೀರ್ಣವಿದೆ.ಇದು ಅಳವಿಲ್ಲದ ಸಮುದ್ರ ತೀರವನ್ನು ಹೊಂದಿದ್ದು,ಇಲ್ಲಿ ಹಲವಾರು ಹವಳ ಬಂಡೆಗಳಿವೆ. ಇದು ಸ್ಕೂಬಾ ಡೈವಿಂಗ್ ಕ್ರೀಡೆಯು ಬಹಳ ಪ್ರಸಿದ್ಧವಾಗಿದೆ.