ತಡೋಬಾ
ಗೋಚರ
| ತಡೋಬಾ ಅಂಧಾರಿ ಹುಲಿ ಮೀಸಲು | |
|---|---|
IUCN category II (national park) | |
Maya of Tadoba walks on the road | |
| ಸ್ಥಳ | Chandrapur district, Maharashtra, India |
| ಹತ್ತಿರದ ನಗರ | Chandrapur |
| ನಿರ್ದೇಶಾಂಕಗಳು | 20°16′0″N 79°24′0″E / 20.26667°N 79.40000°E |
| ಪ್ರದೇಶ | 1,727.59 km2 (667.03 sq mi) |
| ಸ್ಥಾಪನೆ | 1955 |
| ಆಡಳಿತ ಮಂಡಳಿ | Maharashtra Forest Department |
ತಡೋಬಾ ರಾಷ್ಟ್ರೀಯ ಉದ್ಯಾನವು ಭಾರತದ ಮಹಾರಾಷ್ಟ್ರ ರಾಜ್ಯದಲ್ಲಿದೆ ತಡೋಬಾ ಅಂಧಾರಿ ಹುಲಿ ಮೀಸಲು ಪ್ರದೇಶವು ಭಾರತದ ಮಹಾರಾಷ್ಟ್ರದಲ್ಲಿದೆ . ಇದು ಮಹಾರಾಷ್ಟ್ರದ ಅತ್ಯಂತ ಹಳೆಯ ಮತ್ತು ದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ. ಈ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಸಂರಕ್ಷಣಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇಲ್ಲಿನ ದಟ್ಟ ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಪೂಜಿಸುವ ದೇವರ ಹೆಸರು ತಡೋಬಾ . ಈ ರಾಷ್ಟ್ರೀಯ ಉದ್ಯಾನವನದ ಮೂಲಕ ಹರಿಯುವ ನದಿಯ ಹೆಸರು ಅಂಧಾರಿ .
ಇತಿಹಾಸ
[ಬದಲಾಯಿಸಿ]ಈ ಅರಣ್ಯ ಪ್ರದೇಶದಲ್ಲಿ 1935 ರಲ್ಲಿ ಬೇಟೆಯಾಡುವುದನ್ನು ನಿಷೇಧಿಸಲಾಯಿತು. ನಂತರ 20 ವರ್ಷಗಳ ನಂತರ, 1955 ರಲ್ಲಿ, 116.54 ಚದರ ಕಿಲೋಮೀಟರ್ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು. ಪಕ್ಕದ ಅರಣ್ಯ ಪ್ರದೇಶಗಳಲ್ಲಿ, 1986 ರಲ್ಲಿ ಅಂಧಾರಿ ವನ್ಯಜೀವಿ ಅಭಯಾರಣ್ಯವನ್ನು ರಚಿಸಲಾಯಿತು. ನಂತರ 1995 ರಲ್ಲಿ, ಇವೆಲ್ಲವನ್ನೂ ಒಟ್ಟುಗೂಡಿಸಿ ಈ ಉದ್ಯಾನವನದಲ್ಲಿ ಹುಲಿ ಸಂರಕ್ಷಣಾ ಯೋಜನೆಯನ್ನು ಜಾರಿಗೆ ತರಲಾಯಿತು.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |