ವಿಷಯಕ್ಕೆ ಹೋಗು

ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ
Map
Interactive map of ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ
Locationಅಂಡಮಾನ್ ದ್ವೀಪಗಳು, ಭಾರತ
Area281.5 km²
Established1983

ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನವು ಭಾರತದ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ. ಇದು ರಾಜಧಾನಿ ಪೋರ್ಟ್‍ಬ್ಲೇರ್ ನಿಂದ ೨೯ ಕಿ.ಮೀ.ದೂರದಲ್ಲಿದ್ದು, ಸುಮಾರು ೨೮೧.೫ ಚದರ ಕಿ.ಮೀ.ವಿಸ್ತೀರ್ಣವಿದೆ.ಇದು ಸುಮಾರು ೧೫ ಸಣ್ಣ ಪುಟ್ಟ ದ್ವೀಪಗಳನ್ನು ಹಾಗೂ ಹಲವಾರು ಕೊಲ್ಲಿಗಳನ್ನು ಒಳಗೊಂಡಿದೆ.ಇದು ಒಂದು ಉತ್ತಮ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿದೆ.

ಇತಿಹಾಸ

[ಬದಲಾಯಿಸಿ]

ಇದನ್ನು ೧೯೮೪ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು. ಇದರ ಮುಖ್ಯ ಉದ್ದೇಶ ಹವಳಗಳು ಮತ್ತು ಸಮುದ್ರ ಆಮೆಗಳನ್ನು ರಕ್ಷಿಸುವುದಾಗಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]