ವಿಷಯಕ್ಕೆ ಹೋಗು

ಇಂದ್ರಾವತಿ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಂದ್ರಾವತಿ ರಾಷ್ಟ್ರೀಯ ಉದ್ಯಾನ
Indravati Tiger Reserve
IUCN category II (national park)
Map showing the location of ಇಂದ್ರಾವತಿ ರಾಷ್ಟ್ರೀಯ ಉದ್ಯಾನ
Map showing the location of ಇಂದ್ರಾವತಿ ರಾಷ್ಟ್ರೀಯ ಉದ್ಯಾನ
ಸ್ಥಳBijapur district, Chhattisgarh, India
ಹತ್ತಿರದ ನಗರJagdalpur
ಪ್ರದೇಶ1258.37 sq.km.
ಸ್ಥಾಪನೆ1982
ಆಡಳಿತ ಮಂಡಳಿConservator of Forest (Field Director)
www.itrbijapur.com/site/

ಇಂದ್ರಾವತಿ ರಾಷ್ಟ್ರೀಯ ಉದ್ಯಾನವು ಭಾರತಛತ್ತೀಸ್‌ಘಡ್ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿದೆ.[] Iಇದಕ್ಕೆ ಸಮೀಪದಲ್ಲಿ ಹರಿಯುವ ಇಂದ್ರಾವತಿ ನದಿಯಿಂದಾಗಿ ಈ ಹೆಸರು ಬಂದಿದೆ.ಇದು ಅಪರೂಪ ಸಂತತಿಯಾದ ಕಾಡೆಮ್ಮೆಗಳಿಗೆ ಆವಾಸಸ್ಥಾನವಾಗಿದೆ.೨೭೯೯ ಚದರ ಕಿ.ಮೀ ವಿಸ್ತೀರ್ಣವಿರುದ ಈ ಉದ್ಯಾನವನ್ನು ೧೯೮೧ರಲ್ಲಿ ರಾಷ್ಟೀಯ ಉದ್ಯಾನವನ್ನಾಗಿ ಹಾಗೂ ೧೯೮೩ರಲ್ಲಿ ಹುಲಿ ಸಂರಕ್ಷಣಾ ವಲಯವನ್ನಾಗಿ ಘೋಷಿಸಲಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. "Chhattisgarh Forest Department Welcomes You". forest.cg.gov.in. Archived from the original on 11 ಅಕ್ಟೋಬರ್ 2011. Retrieved 11 October 2011.