ಮಹಾವೀರ್ ಹರಿಣ ವನಸ್ಥಲಿ ರಾಷ್ಟ್ರೀಯ ಉದ್ಯಾನ
ಮಹಾವೀರ್ ಹರಿಣ ವನಸ್ಥಲಿ ರಾಷ್ಟ್ರೀಯ ಉದ್ಯಾನ | |
---|---|
IUCN category II (national park) | |
ನೆಲೆ | Telangana, India |
ನಿರ್ದೇಶಾಂಕಗಳು | 17°36′0″N 78°47′0″E / 17.60000°N 78.78333°ECoordinates: 17°36′0″N 78°47′0″E / 17.60000°N 78.78333°E |
ವಿಸ್ತೀರ್ಣ | 14.59 km2 (3758 acres) |
ಸ್ಥಾಪಿತ | 1975 |
ಮಹಾವೀರ್ ಹರಿಣ ವನಸ್ಥಲಿ ರಾಷ್ಟ್ರೀಯ ಉದ್ಯಾನವು ಭಾರತದ ತೆಲಂಗಾಣ ರಾಜ್ಯದಲ್ಲಿದೆ ಇದು ಜಿಂಕೆ ಉದ್ಯಾನವಾಗಿದೆ. ಇದು ಸುಮಾರು ೩೭೫೮ ಎಕರೆ ವಿಸ್ತೀರ್ಣವಿದೆ.ಇದು ಹೈದರಾಬಾದ್ ನಗರದ ನಡುವಿದ್ದು,ಇಡೀ ನಗರದಲ್ಲಿ ಅತ್ಯಂತ ದೊಡ್ಡ ಹಸಿರು ಹೊದಿಕೆ ಸ್ಥಳವಾಗಿದೆ.ಒಂದಾನೊಂದು ಕಾಲದಲ್ಲಿ ಈ ಉದ್ಯಾನವನವು,ಹೈದರಾಬಾದಿನ ರಾಜರಾಗಿದ್ದ ನಿಜಾಮರು ಬೇಟೆಯಾಡುವ ಸ್ಥಳವಾಗಿತ್ತು.ಇಲ್ಲಿ ವಿವಿಧ ರೀತಿಯ ಪಕ್ಷಿಗಳನ್ನು ಸಹ ಕಾಣಬಹುದು.

ಛಾಯಾಂಕನ[ಬದಲಾಯಿಸಿ]
-
Fan-throated Lizard Sitana ponticeriana
-
Orange Blister Beetle Mylabris pustulata
-
White-naped Woodpecker Chrysocolaptes festivus