ಜಿಂಕೆ
ಗೋಚರ
| ಜಿಂಕೆ Temporal range: ಪ್ರಾರಂಬಿಕ ಒಲಿಗೊಸಿನ್ - ಇತ್ತೀಚಿನ | |
|---|---|
| ಗಂಡು ಮತ್ತು ಹೆಣ್ಣು ಜಿಂಕೆ | |
| Scientific classification | |
| Kingdom: | Animalia |
| Phylum: | |
| Class: | |
| Order: | |
| Suborder: | |
| Family: | Cervidae Goldfuss, 1820 |
| Subfamilies | |
|
Capreolinae/Odocoileinae | |
ಜಿಂಕೆ ಸಸ್ತನಿ ವರ್ಗಕ್ಕೆ ಸೇರಿದ ಪ್ರಾಣಿ. ಹೆಣ್ಣು ಜಿಂಕೆಯನ್ನು ಹರಿಣಿ ಎಂದು, ಗಂಡು ಜಿಂಕೆಯನ್ನು ಸಾರಂಗ ಎಂದು ಕರೆಯುತ್ತಾರೆ. ಗಂಡು ಜಿಂಕೆಗಳು ಪ್ರತಿ ವರ್ಷವೂ ತನ್ನ ಕೋಡುಗಳನ್ನು ಬಿಳಿಸಿ ಅದೇ ಜಾಗದಲ್ಲಿ ಹೊಸ ಕೋಡು ಒಡಮೂಡಲು ಅನುವು ಮಾಡಿಕೊಡುತ್ತದೆ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |