ಸದಸ್ಯರ ಚರ್ಚೆಪುಟ:Krishnakulkarni36

ವಿಕಿಪೀಡಿಯ ಇಂದ
Jump to navigation Jump to search


ನಮಸ್ಕಾರ Krishnakulkarni36,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-- ತೇಜಸ್ / ಚರ್ಚೆ/ ೦೭:೧೬, ೬ ಅಕ್ಟೋಬರ್ ೨೦೧೨ (UTC)

ನಿಮ್ಮ ವಿಕಿಸಂಪಾದನೆಯ ಬಗ್ಗೆ[ಬದಲಾಯಿಸಿ]

Krishnakulkarni36 (talk · contribs) ನಿಮ್ಮ ವಿಕಿಪೀಡಿಯ ಆಸಕ್ತಿಯನ್ನು ಶ್ಲಾಘಿಸುತ್ತೇನೆ. ನಿಮ್ಮಂತೆ ನನಗೂ ಜೀವ ವೈವಿಧ್ಯದ ಬಗ್ಗೆ ಆಸಕ್ತಿ ಇದೆ. ಕನ್ನಡ ವಿಕಿಪೀಡಿಯಕ್ಕೆ ಜೀವವೈವಿಧ್ಯಕ್ಕೆ ಸಂಬಂಧಿಸಿದ ಲೇಖನಗಳ ಅಗತ್ಯ ಇದೆ. ಪ್ರಥಮ ಪ್ರಯತ್ನವಾಗಿ ಕರ್ನಾಟಕದ ಜೀವ ವೈವಿಧ್ಯಗಳ ಬಗ್ಗೆ ಸೇರಿಸೋಣ. ನಂತರ ಇತರ ವಿಷಯಗಳನ್ನು ಸೇರಿಸಲು ಪ್ರಯತ್ನಿಸೋಣ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಾಗಿ ವಿನಂತಿ. ಯಾವುದೇ ರೀತಿಯ ಸಂದೇಹಗಳಿದ್ದರೆ ನನ್ನ ಚರ್ಚೆಪುಟದಲ್ಲಿ ಬರೆಯಿರಿ. ಅಥವಾ bhat.gka666@gmail.com ವಿಳಾಸಕ್ಕೆ ಮಿಂಚಂಚೆ ಕಳುಹಿಸಿ.

Gopala Krishna A (talk · contribs) ಹೌದು ಜೀವವೈವಿಧ್ಯದ ಬಗ್ಗೆ ಮತ್ತಷ್ಟು ಲೇಖನಗಳನ್ನು ಸೇರಿಸೋಣ. ನನಗೆ ಇದರ ಒಪ್ಪಿಗೆ ಇದೆ.--Krishna Kulkarni (ಚರ್ಚೆ) ೦೫:೨೫, ೭ ಜನವರಿ ೨೦೧೮ (UTC)

@Krishnakulkarni36: ಈ ಬಗ್ಗೆ ಸಂಪಾದನೋತ್ಸವವನ್ನು ಏರ್ಪಡಿಸೋಣವೇ? --Gopala Krishna A (ಚರ್ಚೆ) ೧೩:೨೩, ೮ ಜನವರಿ ೨೦೧೮ (UTC)
@Gopala Krishna A: ಸಂಪಾದನೋತ್ಸವ ಏರ್ಪಡಿಸಬಹುದು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷೆಯ ಪದಗಳ ಸೇರ್ಪಡೆಯಾಗಬೇಕು. ಆನಂತರ ಆ ಪದಗಳ ಮೇಲೆ ಲೇಖನ ಸೇರಿಸಬೇಕು. ಉದಾಹರಣೆಗೆ, toad, metamorphosis ಈ ತರಹದ ಇನ್ನೂ ಹಲವಾರು ಮೂಲಪದಗಳು ಕನ್ನಡದಲ್ಲಿ ಬೇಕು. ಅದಾದ ನಂತರ ಸಂಪಾದನೋತ್ಸವ ಏರ್ಪಡಿಸಬಹುದು. --Krishna Kulkarni (ಚರ್ಚೆ) ೧೯:೦೪, ೮ ಜನವರಿ ೨೦೧೮ (UTC)
@Krishnakulkarni36: ಹೌದು. ಅದಕ್ಕಾಗಿ ಪರಿಣತರನ್ನು ಸಂಪರ್ಕಿಸೋಣ. ಅವರನ್ನೇ ಸಂಪರ್ಕಿಸಿ ಕೇಳೋಣ ಹೇಗೆಂದು ಹೆಸರಿಸಬಹುದು ಎಂದು. ಈಗ ಹೆಚ್ಚಿನ ಹಕ್ಕಿಗಳಿಗೆ ಹೆಸರಿಸಲಾಗಿದೆ. ಕಪ್ಪೆಗಳಿಗೂ ಕೆಲವಕ್ಕೆ ಹೆಸರಿಡಲಾಗಿದೆ. ಚಿಟ್ಟೆ, ಪತಂಗಗಳಿಗೆ ಕನ್ನಡ ಹೆಸರನ್ನು ಇಡುವುದು ಕಷ್ಟ ಎನಿಸುತ್ತದೆ. ಜೇಡ, ಬಾವಲಿ, ಕ್ರಿಮಿ ಕೀಟಗಳಿಗೂ ಕನ್ನಡ ಹೆಸರುಗಳನ್ನಿಟ್ಟರೆ ಅರ್ಥ ಮಾಡಿಕೊಳ್ಳುವುದು ಕಷ್ಟ ಅನ್ನಿಸಬಹುದೇನೋ ಎಂಬುದು ನನ್ನ ಅಭಿಪ್ರಾಯ. --Gopala Krishna A (ಚರ್ಚೆ) ೧೫:೩೩, ೮ ಜನವರಿ ೨೦೧೮ (UTC)
@Gopala Krishna A: ನನಗೆ ತಿಳಿದಂತೆ ಉಡುಪಿಯ ದಿ. ಹರೀಶ್ ಭಟ್ ಅವರು ಚಿಟ್ಟೆಗಳ ಮೇಲಿನ ಒಂದು ಕನ್ನಡ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಅವರೇ ಹಲವಾರು ಚಿಟ್ಟೆಗಳಿಗೆ ಕನ್ನಡದಲ್ಲಿ ಹೆಸರಿಸಿದ್ದಾರೆ. ಹೊಸ ಹೆಸರುಗಳು ಸಂಕೀರ್ಣದ್ದಾಗಿರುತ್ತವೆ, ನೀವು ಹೇಳಿದ ಹಾಗೆ ಅವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ನೋಡುವ, ಕನ್ನಡ ಸಾಹಿತ್ಯದಲ್ಲಿ ಈ ಬಗ್ಗೆ ಯಾವ ಯಾವ ಪುಸ್ತಕಗಳಿವೆ ಎಂದು. --Krishna Kulkarni (ಚರ್ಚೆ) ೧೯:೦೪, ೮ ಜನವರಿ ೨೦೧೮ (UTC)

Share your experience and feedback as a Wikimedian in this global survey[ಬದಲಾಯಿಸಿ]

WMF Surveys, ೧೮:೧೯, ೨೯ ಮಾರ್ಚ್ ೨೦೧೮ (UTC)

Reminder: Share your feedback in this Wikimedia survey[ಬದಲಾಯಿಸಿ]

WMF Surveys, ೦೧:೧೭, ೧೩ ಏಪ್ರಿಲ್ ೨೦೧೮ (UTC)

Your feedback matters: Final reminder to take the global Wikimedia survey[ಬದಲಾಯಿಸಿ]

WMF Surveys, ೦೦:೨೬, ೨೦ ಏಪ್ರಿಲ್ ೨೦೧೮ (UTC)