ಉದ್ಯೋಗ ಪರ್ವ
Jump to navigation
Jump to search
ಉದ್ಯೋಗ ಪರ್ವ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಐದನೆಯದು. ಉದ್ಯೋಗ ಪರ್ವ ೧೦ ಉಪ ಪರ್ವಗಳು ಹಾಗು ೧೯೮ ಅಧ್ಯಾಯಗಳನ್ನು ಹೊಂದಿದೆ. ಉದ್ಯೋಗ ಪರ್ವವು ಪಾಂಡವರ ವನವಾಸ ಮುಗಿದ ತಕ್ಷಣ ಮತ್ತು ನಂತರದ ಅವಧಿಯನ್ನು ವಿವರಿಸುತ್ತದೆ.