ಆಶ್ರಮವಾಸಿಕ ಪರ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಶ್ರಮವಾಸಿಕ ಪರ್ವ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಹದಿನೈದನೆಯದು. ಅದು ೩ ಉಪ ಪುಸ್ತಕಗಳು ಹಾಗು ೯೨ ಅಧ್ಯಾಯಗಳನ್ನು ಹೊಂದಿದೆ. ಆಶ್ರಮವಾಸಿಕ ಪರ್ವವು ಮಹಾಯುದ್ಧದ ನಂತರ ಯುಧಿಷ್ಠಿರನಿಂದ ೧೫ ವರ್ಷಗಳ ಸಮೃದ್ಧ ಆಳ್ವಿಕೆಯನ್ನು ವಿವರಿಸುತ್ತದೆ.