ಆದಿ ಪರ್ವ
Jump to navigation
Jump to search
ಆದಿ ಪರ್ವ ಅಥವಾ 'ಆರಂಭದ ಪುಸ್ತಕ' ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಮೊದಲನೆಯದು. ಆದಿ ಪರ್ವ ೧೯ ಉಪ ಪುಸ್ತಕಗಳು ಹಾಗು ೨೩೬ ಅಧ್ಯಾಯಗಳನ್ನು ಹೊಂದಿದೆ. ಆದಿ ಪರ್ವದ ವಿಮರ್ಶಾತ್ಮಕ ಆವೃತ್ತಿಯು ೧೯ ಉಪ ಪುಸ್ತಕಗಳು ಹಾಗು ೨೨೫ ಅಧ್ಯಾಯಗಳನ್ನು ಹೊಂದಿದೆ.