ಅನುಶಾಸನ ಪರ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Krishna and sages instructing Yudhisthira.jpg

ಅನುಶಾಸನ ಪರ್ವ ಅಥವಾ "ಸೂಚನೆಗಳ ಪುಸ್ತಕ" ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಹದಿಮೂರನೆಯದು. ಅದು ೨ ಉಪ ಪುಸ್ತಕಗಳು ಮತ್ತು ೧೬೮ ಅಧ್ಯಾಯಗಳನ್ನು ಹೊಂದಿದೆ. ಕೆಲವೊಮ್ಮೆ ಈ ಪರ್ವವನ್ನು "ಉಪದೇಶಗಳ ಪುಸ್ತಕ" ಎಂದು ಕರೆಯಲಾಗುತ್ತದೆ.