ಮೃಗವನಿ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯ ಇಂದ
(ಗವನಿ ರಾಷ್ಟ್ರೀಯ ಉದ್ಯಾನ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮೃಗವನಿ ರಾಷ್ಟ್ರೀಯ ಉದ್ಯಾನವು ಭಾರತತೆಲಂಗಾಣ ರಾಜ್ಯದಲ್ಲಿದೆ.ಇದು ೩.೬ ಚದರ ಕಿ.ಮೀ ವಿಸ್ತೀರ್ಣವಿದ್ದು,ಸುಮಾರು ೬೦೦ ಸಸ್ಯ ಪ್ರಬೇಧಗಳಿವೆ.ಹೈದರಾಬಾದ್ನ ಮಹಾತ್ಮಗಾಂಧಿ ಬಸ್ಸು ನಿಲ್ದಾಣದಿಂದ ೨೦ ಕಿ.ಮೀ ದೂರದಲ್ಲಿದೆ.