ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗಳು
ಗೋಚರ
ಸಾಹಿತ್ಯಶ್ರೀ ಪ್ರಶಸ್ತಿ
[ಬದಲಾಯಿಸಿ]ಕನ್ನಡ ಸಾಹಿತ್ಯಕ್ಕೆ ನೀಡಿರುವ ಈವರೆಗಿನ ಗಮನಾರ್ಹವಾದ ಸೇವೆಯನ್ನು ಪರಿಗಣಿಸಿ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2017ನೇ ವರ್ಷದಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಹೊಸದಾಗಿ ನೀಡಲಾಗುತ್ತಿದೆ. ಈ ಪ್ರಶಸ್ತಿಗೆ ₹25,000 ನಗದು ಹಾಗೂ ಪ್ರಮಾಣಪತ್ರದೊಂದಿಗೆ ಶಿಲಾಶಾಸನ ಬರೆಯುವ ಮಹಿಳೆಯ ಪುತ್ತಿಗೆಯನ್ನು ನೀಡುವುದಲ್ಲದೆ ಶಾಲು, ಹಾರಗಳೊಂದಿಗೆ ಸನ್ಮಾನಿಸಲಾಗುತ್ತದೆ.
ವರ್ಷ | ಪುರಸ್ಕೃತರು |
---|---|
2017 | ಧರಣೇಂದ್ರ ಕುರಕುರಿ |
ಫಕೀರ ಮಹಮದ್ ಕಟ್ಪಾಡಿ | |
ವಿಜಯಶ್ರೀ ಸಬರದ | |
ವಿ. ಮುನಿವೆಂಕಟಪ್ಪ | |
ನಟರಾಜ್ ಹುಳಿಯಾರ್ | |
ಕೆ. ಕೇಶವ ಶರ್ಮ | |
ಕರೀಗೌಡ ಬೀಚನಹಳ್ಳಿ | |
ತೇಜಸ್ವಿ ಕಟ್ಟೀಮನಿ | |
ಕಮಲಾ ಹೆಮ್ಮಿಗೆ | |
ಶರಣಪ್ಪ ಕಂಚ್ಯಾಣಿ | |
2018 | ಕೆ. ಸಿ. ಶಿವಪ್ಪ |
ಪುರುಷೋತ್ತಮ ಬಿಳಿಮಲೆ | |
ಸಿ. ಪಿ. ಸಿದ್ಧಾಶ್ರಮ | |
ಪಾರ್ವತಿ ಜಿ. ಐತಾಳ್ | |
ಜಿ. ಕೃಷ್ಣಪ್ಪ | |
ಸತೀಶ ಕುಲಕರ್ಣಿ | |
ರಂಗರಾಜ ವನದುರ್ಗ | |
ಜಿ. ಅಬ್ದುಲ್ ಬಷೀರ್ | |
ಗಂಗರಾಂ ಚಂಡಾಳ | |
ಎಚ್. ಎಲ್. ಪುಷ್ಪ | |
2019 | ಅಮರೇಶ ನುಗಡೋಣಿ |
ವಿ. ಎಸ್. ಮಾಳಿ | |
ಸುಬ್ಬು ಹೊಲೆಯಾರ್ | |
ಶಾರದಾ ಕುಪ್ಪಂ | |
ಪಿ. ಶಿವಣ್ಣ | |
ಎಂ. ಎಸ್. ವೇದಾ | |
ಎಫ್. ಟಿ. ಹಳ್ಳಿಕೇರಿ | |
ಮಾಧವ ಪೆರಾಜೆ | |
ವಸುಧೇಂದ್ರ | |
ಜಿ. ಪ್ರಶಾಂತ ನಾಯಕ | |
2020 | ಪ್ರೇಮಶೇಖರ |
ರಾಜಪ್ಪ ದಳವಾಯಿ | |
ಬಿ. ಟಿ. ಜಾಹ್ನವಿ | |
ಕಲ್ಯಾಣರಾವ್ ಜಿ. ಪಾಟೀಲ್ | |
ಜೆ. ಪಿ. ದೊಡ್ಡಮನಿ | |
ಮೃತ್ಯುಂಜಯ ರುಮಾಲೆ | |
ಡಿ. ವಿ. ಪ್ರಹ್ಲಾದ್ | |
ಎಂ. ಎಸ್. ಆಶಾದೇವಿ | |
ಶಿವಾನಂದ ಕಳವೆ | |
ವೀಣಾ ಬನ್ನಂಜೆ |
ಗೌರವ ಪ್ರಶಸ್ತಿ
[ಬದಲಾಯಿಸಿ]ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಐವರು ಹಿರಿಯ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷವೂ ಗೌರವ ಪ್ರಶಸ್ತಿಯನ್ನು ₹50,000 ನಗದು, ಫಲಕ, ಶಾಲು ಹಾರ ಹಾಗೂ ಪ್ರಮಾಣ ಪತ್ರದೊಂದಿಗೆ ನೀಡುತ್ತದೆ. ಕೆಲವೊಮ್ಮೆ ಗಮಕ ಕಲೆಯ ಬೆಳವಣಿಗೆಗೆ ಕೊಡುಗೆ ನೀಡಿದ ಗಮಕಿಗಳಿಗೂ ಈ ಗೌರವ ನೀಡಲಾಗಿದೆ.