ಕೆ.ಕೇಶವಶರ್ಮ

ವಿಕಿಪೀಡಿಯ ಇಂದ
Jump to navigation Jump to search

ಕೆ.ಕೇಶವಶರ್ಮ' ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನನ. ಮದ್ರಾಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್‌ಡಿ ಪದವಿ. ಕನ್ನಡಭಾರತಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು.

  1. ಕ್ರಿಯೆ-ಪ್ರತಿಕ್ರಿಯೆ.
  2. ಸ್ತ್ರೀವಾದಿ ವಿಮರ್ಶೆ.

ಸ್ತ್ರೀವಾದಿ ಆಖ್ಯಾನ ರಚನೆ ನಿರಚನೆ ಶಬ್ದರೇಖೆ ಮಾರ್ಕ್ಸ್ ವಾದ ಕುವೆಂಪು ಪದವಿವರಣ ಕೋಶದ ಸಂ. ತೆಂಕುತಿಟ್ಟು ಯಕ್ಷಗಾನದ ಮುಖವರ್ಣಿಕೆಗಳು

ಕಾರ್ಯ( ಅರವಿಂದ ಮಾಲಗತ್ತಿ ಸಾಹಿತ್ಯ ಕುರಿತು) ಕಾದಂಬರಿಗಳು ಚಾರುಚರಿತ ನಿಶಿತನ ಕೆಂಪು ಡೈರಿ ಒಡೆದ ಕನ್ನಡಿ ಯಕ್ಷಗಾನ ಗಂಧರ್ವರು ನಾಟಕ ನವಾಬ್ ಮತ್ತು ಗೌರಿ