ಎಲ್.ಹನುಮಂತಯ್ಯ
ಗೋಚರ
ಎಲ್.ಹನುಮಂತಯ್ಯ ಅವರು ೧೯೫೮ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ಜನಿಸಿದರು.ಕಪ್ಪು ಕಣ್ಣಿನ ಹುಡುಗಿ, ಕರ್ಣರಾಗ ,ಅವ್ವ, ಜೀವಗಾನ, ಕರ್ಣರಾಗ, ಅಕ್ಷಾರ ಅಕ್ಷರವೇ,etc..
ಕವನ ಸಂಕಲನ
[ಬದಲಾಯಿಸಿ]- ಕಪ್ಪು ಕಣ್ಣಿನ ಹುಡುಗಿ
- ಅವ್ವ ಅವ್ವನ ಕವಿತೆ
ಸಂಪಾದಿಸಿದ ಕೃತಿಗಳು
[ಬದಲಾಯಿಸಿ]'ಅಂಬೇಡ್ಕರ್ ಕವಿತೆಗಳು', 'ದಲಿತ ಕತೆಗಳು'
ಉಲ್ಲೇಖಗಳು
[ಬದಲಾಯಿಸಿ]ವಿಚಾರ ವಿಮರ್ಶೆಯ ಪುಸ್ತಕ :- 'ದಲಿತ ಲೋಕದ ಒಳಗೆ'[೧]
ಉಲ್ಲೇಖಗಳು
[ಬದಲಾಯಿಸಿ]- ↑ ಕನ್ನಡ ಸಾಹಿತ್ಯ ಕೋಶ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |