ಎಚ್.ಎಸ್.ಶಿವಪ್ರಕಾಶ್

ವಿಕಿಪೀಡಿಯ ಇಂದ
Jump to navigation Jump to search
ಎಚ್.ಎಸ್.ಶಿವಪ್ರಕಾಶ್
ವೃತ್ತಿಲೇಖಕ,ಸಂಪಾದಕ,ಭಾಷಾಂತರಕಾರ, ಪ್ರಾದ್ಯಾಪಕ, Director-Tagore Centre, Berlin
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕವಿತೆ, ನಾಟಕ, ವಿಮರ್ಶೆ


ಎಚ್.ಎಸ್.ಶಿವಪ್ರಕಾಶ್ ಜನಿಸಿದ್ದು ೧೯೫೪ ಜೂನ್ ೧೫ರಂದು ಬೆಂಗಳೂರಿ‍ನಲ್ಲಿ. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದ ಶಿವಮೂರ್ತಿ ಶಾಸ್ತ್ರೀಗಳು.ಅತ್ತಿಗೆ ಮಾಜಿ ಕನ್ನಡ ಸಚಿವೆ ಲೀಲಾದೇವಿ ಪ್ರಸಾದ್. ಸದ್ಯಕ್ಕೆ ನವದೆಹಲಿಯ ಜೆ.ಎನ್.ಯು ವಿಶ್ವವಾದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೊಫೆಸರ್ ಆಗಿದ್ದಾರೆ. ವಿವಾದಿತ ನಾಟಕ ಮಹಾಚೈತ್ರ ರಚನೆಯಿಂದಾಗಿ ಸಾರ್ವಜನಿಕರಿಂದ ವಿರೋಧ ಎದುರಿಸಿದರು.

ಕೃತಿಗಳು[ಬದಲಾಯಿಸಿ]

ನಾಟಕ[ಬದಲಾಯಿಸಿ]

 • ಮಹಾಚೈತ್ರ
 • ಸುಲ್ತಾನ್ ಟಿಪ್ಪು
 • ಮಂಟೇಸ್ವಾಮಿ
 • ಮಾದರಿ ಮಾದಯ್ಯ
 • ಮದುವೆ ಹೆಣ್ಣು

ಕವನ ಸಂಕಲನ[ಬದಲಾಯಿಸಿ]

 • ಮಳೆ ಬಿದ್ದ ನೆಲದಲ್ಲಿ
 • ಮಿಲರೇಪ
 • ಅಣುಕ್ಷಣ ಚರಿತೆ
 • ಸೂರ್ಯಜಲ
 • ಮಳೆಯೇ ಮಂಟಪ

ಅನುವಾದ[ಬದಲಾಯಿಸಿ]

 • ಕಿಂಗ ಲಿಯರ್

ಸಂಪಾದನೆ[ಬದಲಾಯಿಸಿ]

 • ಕವಿತೆಗಳು ೧೯೮೪