ಸತ್ಯಾನಂದ ಪಾತ್ರೋಟ

ವಿಕಿಪೀಡಿಯ ಇಂದ
Jump to navigation Jump to search

ಸತ್ಯಾನಂದ ಪಾತ್ರೋಟ ಇವರು ಕನ್ನಡದ ಹೊಸ ಸಂವೇದನೆಯ ಲೇಖಕರು. ಇವರ ಕೆಲವು ಕೃತಿಗಳು ಇಂತಿವೆ:

  • ಕರಿಯ ಕಟ್ಟಿದ ಕವನ
  • ನನ್ನ ಕನಸಿನ ಹುಡುಗಿ
  • ಜಾಜಿ ಮಲ್ಲಿಗೆ
  • ಕರಿ ನೆಲದ ಕಲೆಗಳು

ಜನ್ಮ ಸ್ಥಳ -ಬಾಗಲಕೋಟೆ