ವಿಷಯಕ್ಕೆ ಹೋಗು

ರಾಮ್‍ಧಾರಿ ಸಿಂಘ್ ದಿನಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಲೇಖನ
( ಯಾವುದೇ ವ್ಯತ್ಯಾಸವಿಲ್ಲ )

೧೯:೫೨, ೨೮ ಫೆಬ್ರವರಿ ೨೦೧೪ ನಂತೆ ಪರಿಷ್ಕರಣೆ

ರಾಮ್‍ಧಾರಿ ಸಿಂಘ್ ದಿನಕರ್
Rashtrakavi Ramdhari Singh 'Dinkar'
Rashtrakaviರಾಮ್‍ಧಾರಿ ಸಿಂಘ್ ದಿನಕರ್
ಜನನ(೧೯೦೮-೦೯-೨೩)೨೩ ಸೆಪ್ಟೆಂಬರ್ ೧೯೦೮
Simaria, Munger district, British India (present-day Bihar, India)
ಮರಣ24 April 1974(1974-04-24) (aged 65)
ವೃತ್ತಿಕವಿ, ಸ್ವಾತಂತ್ರ್ಯ ಸೇನಾನಿ,ಎಂ.ಪಿ.ಪ್ರಬಂಧಕಾರ, ವಿಮರ್ಶಕ, ಪತ್ರಕರ್ತ.
ಪ್ರಮುಖ ಪ್ರಶಸ್ತಿ(ಗಳು)1959:ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1959: ಪದ್ಮ ಭೂಷಣ
1972: ಜ್ಞಾನಪೀಠ ಪ್ರಶಸ್ತಿ
ಬಾಳ ಸಂಗಾತಿಶ್ಯಾವಾವತಿ

ಸಹಿ

ರಾಮ್‍ಧಾರಿ ಸಿಂಘ್ ದಿನಕರ್(23 ಸೆಪ್ಟಂಬರ್ 1908 – 24 ಎಪ್ರಿಲ್ 1974) ಹಿಂದಿ ಭಾಷೆಯ ಪ್ರಮುಖ ಸಾಹಿತಿ.ಇವರ ಕವನಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರಲ್ಲಿ ವೀರರಸವನ್ನು ಸ್ಪುರಿಸುವಲ್ಲಿ ಯಶಸ್ವಿಯಾಗಿದ್ದವು. ಕವನಗಳಲ್ಲದೆ ಇತರ ಸಾಹಿತ್ಯ ಪ್ರಕಾರಗಳಿಲ್ಲಿ ಕೂಡಾ ಸಾಕಷ್ಟು ಕೃತಿಗಳನ್ನು ರಚಿಸಿದ ಇವರನ್ನು "ರಾಷ್ಟ್ರಕವಿ" ಎಂದು ಗೌರವಿಸಾಗಿದೆ.ಇವರಿಗೆ ನೂರಾರು ಪ್ರಶಸ್ತಿಗಳು ಸಂದಿದ್ದು,ಅದರಲ್ಲಿ ೧೯೫೯ರಲ್ಲಿ ಪದ್ಮಭೂಷಣ ಪ್ರಶಸ್ತಿ,೧೯೭೨ರಲ್ಲಿ ಜ್ಞಾನಪೀಠ ಪ್ರಶಸ್ತಿ ಅತ್ಯಂತ ಪ್ರಮುಖವಾದವುಗಳು.೧೯೫೨ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡು ಸದಸ್ಯರಾಗಿದ್ದರು.

ಬಾಹ್ಯ ಸಂಪರ್ಕಗಳು