ಬೀಜಿಂಗ್
ವಿಕಿಪೀಡಿಯ ಇಂದ
(ಬೈಜಿಂಗ್ ಇಂದ ಪುನರ್ನಿರ್ದೇಶಿತ)
| ಬೀಜಿಂಗ್ ಮಹಾನಗರ 北京市 ಬೀಜಿಂಗ್-ಶಿ |
|
| ಮೇಲಿನಿಂದ: ಟಿಯಾನೆನ್ಮೇನ್, ದಿ ಬರ್ಡ್ಸ್ ನೆಸ್ಟ್ ಸ್ಟೇಡಿಯಂ, ಸ್ವರ್ಗದ ದೇವಸ್ಥಾನ(ಟೆಂಪಲ್ ಆಫ್ ಹೆವನ್), ಬೀಜಿಂಗ್ ಸಿ.ಬಿ.ಡಿ ಮತ್ತು ಸಿ.ಸಿ.ಟಿ.ವಿ ಕಟ್ಟಡ | |
| ಚೀನಾದ ಭೂಪಟದಲ್ಲಿ ಬೀಜಿಂಗ್‌ನ ಸ್ಥಳ | |
| ರೇಖಾಂಶ: | |
| ದೇಶ | |
|---|---|
| ಸ್ಥಾಪನೆ | ೪೭೩ ಬಿ.ಸಿ |
| ವಿಭಾಗಗಳು[೧] - ಕೌಂಟಿ ಮಟ್ಟ - ಪಟ್ಟಣದ ಮಟ್ಟದಲ್ಲಿ |
೧೬ ಜಿಲ್ಲೆಗಳು, ೨ ಕೌಂಟಿಗಳು ೨೮೯ ಪಟ್ಟಣ ಮತ್ತು ಗ್ರಾಮಗಳು |
| ಸರ್ಕಾರ | |
| - ಪ್ರಕಾರ | ಪುರಸಭೆ |
| - ಸಿ.ಪಿ.ಸಿ (ಕಮ್ಯುನಿಸ್ಟ್ ಪಕ್ಷ) ಕಾರ್ಯದರ್ಶಿ | ಲಿಯು ಕ್ವಿ |
| - ಮೇಯರ್ | ಗುಓ ಜಿನ್ಲಾಂಗ್ |
| ವಿಸ್ತೀರ್ಣ (೨೯ನೆಯ ಸ್ಥಾನ) | |
| - ಪೌರಶಾಸನ | ೧೬,೮೦೧.೨೫ ಚದರ ಕಿಮಿ (೬,೪೮೭ ಚದರ ಮೈಲಿ) |
| ಎತ್ತರ | ೪೩.೫ ಮೀ (೧೪೩ ಅಡಿ) |
| ಜನಸಂಖ್ಯೆ (೨೦೦೭) | |
| - ಪೌರಶಾಸನ | ೧೭ |
| - ಮಹಾನಗರ | ೧೧ |
| - ಸಾಂದ್ರತೆ | |
| - ಪ್ರಮುಖ ಬುಡಕಟ್ಟು ಜನಾಂಗ | . |
| (೨೬ನೆಯ ಸ್ಥಾನ) | |
| ಕಾಲಮಾನ | China Standard Time (UTC+8) |
| ಅಂಚೆ ಕೋಡ್ | ೧೦೦೦೦೦ - ೧೦೨೬೨೯ |
| ದೂರವಾಣಿ ಕೋಡ್ | ೧೦ |
| ರಾಷ್ಟ್ರೀಯ ಉತ್ಪನ್ನ | (೨೦೦೭ ಅಂದಾಜು) |
| - ಒಟ್ಟು | CNY ೯೦೦.೬೨ ಬಿಲಿಯನ್ (೧೦ನೆಯ) |
| - ತಲಾ | CNY ೫೭,೪೩೧ (೨ನೆಯ) |
| ಮಾನವ ಅಭಿವೃದ್ಧಿ ಸೂಚಿಕ (೨೦೦೫) | ೦.೮೮೨ (೨ನೆಯ) |
| ಅಂತರ್ಜಾಲ ತಾಣ: www.beijing.gov.cn | |
ಬೀಜಿಂಗ್ (ಚೀನಿ ಭಾಷೆ:北京) ನಗರವು ಚೀನ ದೇಶದ ರಾಜಧಾನಿ. ಇದು ಚೀನದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಬೀಜಿಂಗ್ ನಗರವು ಚೀನಾದ ೪ ಪ್ರಾಚೀನ ರಾಜಧಾನಿಗಳಲ್ಲಿ ಒಂದು.[೨] ಶಾಂಗೈ ನಂತರ ಬೀಜಿಂಗ್ ನಗರವು ಚೀನಾದ ೨ನೆಯ ಅತ್ಯಂತ ದೊಡ್ಡ ನಗರವಾಗಿದೆ. ಬೀಜಿಂಗ್ ನಗರವು ಚೀನಾದ ರಾಜಕೀಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರವಾದರೆ, ಶಾಂಗೈ ಮತ್ತು ಹಾಂಗ್ ಕಾಂಗ್ ಆರ್ಥಿಕ ಕೇಂದ್ರಗಳಾಗಿವೆ.[೩][೪][೫] ಬೀಜಿಂಗ್ ನಗರವು ೨೦೦೮ರಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರವಾಗಿತ್ತು.
ಉಲ್ಲೇಖಗಳು [ಬದಲಾಯಿಸಿ]
- ↑ ಪಟ್ಟಣದ ವಿಭಾಗಗಳು. ಬೀಜಿಂಗ್ ಸರ್ಕಾರದ ಅಧಿಕೃತ ತಾಣ.
- ↑ "Beijing airport beefs up security for Olympics", MSNBC, Associated Press, 2008-02-22. Retrieved on 2008-03-15.
- ↑ Hong Kong and Shanghai as Twin Engines for China's Economic Development, says TDC Executive Director. Hong Kong Trade Development Council (1996-12-18). ಮರುಕಳಿಸಿದ ದಿನಾಂಕ 2008-10-03.
- ↑ Hong Kong and Shanghai vie to be China's financial center. International Herald Tribune (2007-01-15). ಮರುಕಳಿಸಿದ ದಿನಾಂಕ 2008-10-03.
- ↑ Hong Kong and Shanghai Duel for Financial Capital. New York Times (2007-01-16). ಮರುಕಳಿಸಿದ ದಿನಾಂಕ 2008-10-03.
ಹೊರಗಿನ ಸಂಪರ್ಕಗಳು [ಬದಲಾಯಿಸಿ]
- ಬೀಜಿಂಗ್ ನಗರ ಮಾರ್ಗದರ್ಶಿ
- ವಿಕಿಟ್ರಾವೆಲ್ನಲ್ಲಿ ಬೀಜಿಂಗ್
- ಬೀಜಿಂಗ್ ಸರ್ಕಾರದ ಅಧಿಕೃತ ತಾಣ(ಚೀನ ಭಾಷೆ)
- ಬೀಜಿಂಗ್ ಸರ್ಕಾರದ ಅಧಿಕೃತ ತಾಣ(ಆಂಗ್ಲ ಭಾಷೆ)
- ಬೀಜಿಂಗ್‌ನ ಹವಾಮುನ್ಸೂಚನೆ