ಮತ್ತಿಗೋಡು ಆನೆ ಶಿಬಿರ

ವಿಕಿಪೀಡಿಯ ಇಂದ
Jump to navigation Jump to search

ಮತ್ತಿಗೋಡು ಆನೆ ಶಿಬಿರ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಲ್ಲಿದೆ.

ಬಲರಾಮ[ಬದಲಾಯಿಸಿ]

ಆನೆ ಮತ್ತಿಗೋಡು ಶಿಬಿರದಲ್ಲಿದೆ. ೫೨ ವರ್ಷದ ಬಲರಾಮ, ಸೌಮ್ಯ ಸ್ವಭಾವದ ಈತ ೨.೭೦ ಮೀಟರ್ ಎತ್ತರ ಇದ್ದಾನೆ. ಹದಿನಾರು ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ಕಳೆದ ಹನ್ನೆರಡು ವರ್ಷದಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ್ದಾನೆ. ಬಲರಾಮನನ್ನು ೧೯೮೭ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು.


ಇವನ್ನೂ ನೋಡಿ[ಬದಲಾಯಿಸಿ]

ವರ್ಗ:ಕರ್ನಾಟಕದ ಆನೆ ಶಿಬಿರಗಳು ವರ್ಗ:ಭಾರತದ ಆನೆ ಶಿಬಿರಗಳು ವರ್ಗ:ಆನೆ ಶಿಬಿರಗಳು