ಬಳ್ಳೆ ಆನೆ ಶಿಬಿರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಳ್ಳೆ ಆನೆ ಶಿಬಿರ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಲ್ಲಿದೆ.

ಅರ್ಜುನ ಆನೆ[ಬದಲಾಯಿಸಿ]

ಆನೆ ಬಳ್ಳೆ ಶಿಬಿರದಲ್ಲಿದೆ.ಹಲವು ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅರ್ಜುನ ಆನೆನಿಗೆ 2023ರಲ್ಲಿ 63 ವರ್ಷ. ಈತನ ಎತ್ತರ ೨.೬೫ ಮೀಟರ್. 2023ರಲ್ಲಿ ದಸರಾ ಮಹೋತ್ಸವದಲ್ಲಿ '6.300 ಕೆ.ಜಿ ತೂಕಹೊಂದಿತ್ತು. ೧೯೬೯ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಖೆಡ್ಡಾ ಮೂಲಕ ಸೆರೆಹಿಡಿದಿದ್ದು, ಹಿಂದಿನ ಅಂಬಾರಿ ಆನೆ ದ್ರೋಣನ ನಂತರ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತ ಅನುಭವವಿದೆ. ಅರ್ಜುನ ಆನೆಯು ದಿನಾಂಕ o4/12/2023ರಂದು ಹಾಸನ ಜಿಲ್ಲೆ, ಯಳಸೂರು. ಹೋಬಳಿಯ ದಬ್ಬಳ್ಳಿ ಕಟ್ಟೆ ಬಳಿ ಕಾಡನೆಗೆ ರೇಡಿಯೋ ಕಾಲರ್ ಅಳವಡಿಕೆ ಸೆರೆ ಕಾರ್ಯಚರಣೆಯಲ್ಲಿ ಮೃತಪಟ್ಟಿತ್ತು..

ಇವನ್ನೂ ನೋಡಿ[ಬದಲಾಯಿಸಿ]