ಬಿ. ವಿಜಯಾ ರೆಡ್ಡಿ
ಗೋಚರ
ಈ ಲೇಖನವು ಕನ್ನಡ ಚಿತ್ರರಂಗದ ನಿರ್ದೇಶಕರಲ್ಲೊಬ್ಬರಾದ ವಿಜಯ್ ಬಗ್ಗೆ. ಕನ್ನಡ ಚಲನಚಿತ್ರ ವಿಜಯ್ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ
ವಿಜಯ್ ಎಂಬ ಹೆಸರಿನಿಂದ ಪ್ರಸಿದ್ಧರಾದ ಬಿ. ವಿಜಯಾ ರೆಡ್ಡಿ- ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲೊಬ್ಬರು. ವಿ. ಸೋಮಶೇಖರ್ ಜೊತೆ ಸೇರಿ ಚಿತ್ರ ನಿರ್ಮಾಣ ಸಂಸ್ಥೆ ತೆರೆದ ವಿಜಯ್ ಮಯೂರ (ಚಲನಚಿತ್ರ) ಸೇರಿದಂತೆ ಸಾಹಸ ಪ್ರಧಾನ ಮತ್ತು ಐತಿಹಾಸಿಕ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಕನ್ನಡ ಚಲನಚಿತ್ರಗಳೊಂದಿಗೆ ತೆಲುಗು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ.
ವಿಜಯ್ ನಿರ್ದೇಶನದ ಕನ್ನಡ ಚಲನಚಿತ್ರಗಳು
[ಬದಲಾಯಿಸಿ]# | ವರ್ಷ | ಚಿತ್ರದ ಹೆಸರು |
---|---|---|
೧ | ೧೯೭೦ | ರಂಗಮಹಲ್ ರಹಸ್ಯ |
೨ | ೧೯೭೦ | ಮೊದಲ ರಾತ್ರಿ |
೩ | ೧೯೭೩ | ಕೌಬಾಯ್ ಕುಳ್ಳ |
೪ | ೧೯೭೩ | ಗಂಧದ ಗುಡಿ |
೫ | ೧೯೭೪ | ಶ್ರೀ ಶ್ರೀನಿವಾಸ ಕಲ್ಯಾಣ |
೬ | ೧೯೭೫ | ಮಯೂರ |
೭ | ೧೯೭೬ | ನಾ ನಿನ್ನ ಮರೆಯಲಾರೆ |
೮ | ೧೯೭೬ | ಬಡವರ ಬಂಧು |
೯ | ೧೯೭೭ | ಸನಾದಿ ಅಪ್ಪಣ್ಣ |
೧೦ | ೧೯೭೯ | ನಾ ನಿನ್ನ ಬಿಡಲಾರೆ |
೧೧ | ೧೯೭೯ | ಹುಲಿಯ ಹಾಲಿನ ಮೇವು |
೧೨ | ೧೯೮೦ | ರಾಮ ಪರಶುರಾಮ |
೧೩ | ೧೯೮೦ | ಆಟೋ ರಾಜ |
೧೪ | ೧೯೮೧ | ಹಣಬಲವೋ ಜನಬಲವೋ |
೧೫ | ೧೯೮೧ | ನೀ ನನ್ನ ಗೆಲ್ಲಲಾರೆ |
೧೬ | ೧೯೮೨ | ಮುಳ್ಳಿನ ಗುಲಾಬಿ |
೧೭ | ೧೯೮೨ | ಖದೀಮ ಕಳ್ಳರು |
೧೮ | ೧೯೮೩ | ಭಕ್ತ ಪ್ರಹ್ಲಾದ |
೧೯ | ೧೯೮೩ | ಚಲಿಸದ ಸಾಗರ |
೨೦ | ೧೯೮೪ | ತಾಳಿಯ ಭಾಗ್ಯ |
೨೧ | ೧೯೮೪ | ತಾಯಿನಾಡು |
೨೨ | ೧೯೮೫ | ತಾಯಿ ಕನಸು |
೨೩ | ೧೯೮೫ | ವೀರಾಧಿವೀರ |
೨೪ | ೧೯೮೫ | ತಾಯಿಯ ಹೊಣೆ |
೨೫ | ೧೯೮೫ | ಪವಿತ್ರ ಪಾಪಿ |
೨೬ | ೧೯೮೫ | ಕಿಲಾಡಿ ಅಳಿಯ |
೨೭ | ೧೯೮೫ | ಮರೆಯದ ಮಾಣಿಕ್ಯ |
೨೮ | ೧೯೮೬ | ತಾಯಿಯೆ ನನ್ನ ದೇವರು |
೨೯ | ೧೯೮೬ | ತವರು ಮನೆ |
೩೦ | ೧೯೮೭ | ಹುಲಿ ಹೆಬ್ಬುಲಿ |
೩೧ | ೧೯೮೮ | ಶಿವ ಮೆಚ್ಚಿದ ಕಣ್ಣಪ್ಪ |
೩೨ | ೧೯೮೯ | ದೇವ |
೩೩ | ೧೯೯೦ | ಕೆಂಪುಗುಲಾಬಿ |
೩೪ | ೧೯೯೨ | ಗೂಂಡಾರಾಜ್ಯ |
೩೫ | ೧೯೯೨ | ಕಲಿಯುಗ ಸೀತೆ |
೩೬ | ೧೯೯೪ | ಗಂಧದಗುಡಿ ಭಾಗ-೨ |
೩೭ | ೧೯೯೪ | ಕುಂತಿಪುತ್ರ |
೩೮ | ೧೯೯೫ | ಮೋಜುಗಾರ ಸೊಗಸುಗಾರ |
೩೯ | ೧೯೯೬ | ಕರ್ನಾಟಕ ಸುಪುತ್ರ |