ಮೋಜುಗಾರ ಸೊಗಸುಗಾರ

ವಿಕಿಪೀಡಿಯ ಇಂದ
Jump to navigation Jump to search
ಮೋಜುಗಾರ ಸೊಗಸುಗಾರ
ಮೋಜುಗಾರ ಸೊಗಸುಗಾರ
ನಿರ್ದೇಶನವಿಜಯ್
ನಿರ್ಮಾಪಕಎನ್.ಕುಮಾರ್
ಪಾತ್ರವರ್ಗಡಾ. ವಿಷ್ಣುವರ್ಧನ್(ದ್ವಿಪಾತ್ರದಲ್ಲಿ) ಸೋನಾಕ್ಷಿ, ಶೃತಿ ಲೋಕೇಶ್, ಜಯಂತಿ, ಪಂಢರೀಬಾಯಿ, ಸಿಹಿಕಹಿ ಚಂದ್ರು
ಸಂಗೀತಹಂಸಲೇಖ
ಬಿಡುಗಡೆಯಾಗಿದ್ದು೧೯೯೫
ಹಿನ್ನೆಲೆ ಗಾಯನಮನು, ಚಿತ್ರ
ಇತರೆ ಮಾಹಿತಿವಿಷ್ಣುವರ್ಧನ್ ಅಭಿನಯದ ೧೫೦ನೇ ಚಿತ್ರ

ಮೋಜುಗಾರ ಸೊಗಸುಗಾರ ಚಿತ್ರವು ೦೩ ಮಾರ್ಚ್ ೧೯೯೫ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ವಿಜಯ್ರವರು ನಿರ್ದೇಶಿಸಿದ್ದಾರೆ. ಎನ್.ಕುಮಾರ್‌ರವರು ನಿರ್ಮಾಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಕನ್ನಡವೇ ನಮ್ಮಮ್ಮ - ವಿಷ್ಣುವರ್ಧನ್
  • ಯಾರಮ್ಮ ಇವನು ನಶೆಯ ಹುಡುಗ - ಮನು, ಮಂಜುಳ ಗುರುರಾಜ್
  • ಹೂವಮ್ಮ ಹೂವಮ್ಮ - ಮನು, ಲತ ಹಂಸಲೇಖ
  • ಚೊರರಿನೊಂದು ಕಾಲ - ಮನು
  • ಮೋಜುಗಾರ ಸೊಗಸುಗಾರ - ಮನು, ಮಂಜುಳ ಗುರುರಾಜ್