ಮಯೂರ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಮಯೂರ (ಚಲನಚಿತ್ರ)
Raj3.jpg
ಮಯೂರ
ನಿರ್ದೇಶನವಿಜಯ್
ನಿರ್ಮಾಪಕಟಿ.ಪಿ.ವೇಣುಗೋಪಾಲ್
ಪಾತ್ರವರ್ಗರಾಜಕುಮಾರ್ ಮಂಜುಳ ಶ್ರೀನಾಥ್, ಅಶ್ವಥ್, ಸಂಪತ್, ವಜ್ರಮುನಿ, ಎಂ.ಪಿ.ಶಂಕರ್, ಅಶ್ವಥ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಅಣ್ಣಯ್ಯ
ಬಿಡುಗಡೆಯಾಗಿದ್ದು೧೯೭೫
ಚಿತ್ರ ನಿರ್ಮಾಣ ಸಂಸ್ಥೆರಮೇಶ್ ಮೂವೀಸ್
ಸಾಹಿತ್ಯಚಿ.ಉದಯಶಂಕರ್
ಇತರೆ ಮಾಹಿತಿಕದಂಬರ ಮೊದಲ ದೊರೆ, ಕನ್ನಡದ ಮೊದಲ ದೊರೆಯೆಂದೇ ಖ್ಯಾತರಾದ ಮಯೂರವರ್ಮರ ಕಥೆಯನ್ನಾಧರಿಸಿದ ಚಿತ್ರ.

ಕದಂಬ ರಾಜ್ಯದ ಸಂಸ್ಥಾಪಕನಾದ ಮಯೂರವರ್ಮನ ಜೀವನವನ್ನಾಧರಿಸಿದ ಚಿತ್ರ, ೧೯೭೫ರಲ್ಲಿ ಬಿಡುಗಡೆಯಾಗಿತ್ತು. ಡಾ.ರಾಜ್ ಕುಮಾರ್ ಅವರು ಈ ಚಿತ್ರದಲ್ಲಿ ನಟಿಸಿದ್ದರು.

ಹೊರಗಿನ ಕೊಂಡಿಗಳು[ಬದಲಾಯಿಸಿ]

ಮಯೂರ ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ

  1. ಈ ಚಲನಚಿತ್ರದ ಕತೆ ಮತ್ತು ಇತರ ವಿವರಗಳು 'ಗಂಧದ ಗುಡಿ' ಕನ್ನಡ ಚಲನಚಿತ್ರಗಳ ಕುರಿತಾದ ತಾಣದಲ್ಲಿ [೧]
  2. ಮಯೂರ ಚಲನಚಿತ್ರಕ್ಕೆ ಆಧಾರವಾದ ದೇವುಡು ಅವರ ಕಾದಂಬರಿ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಇಲ್ಲಿದೆ [೨]


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ನಾನಿರುವುದೇ ನಿಮಗಾಗಿ ಡಾ.ರಾಜ್ ಕುಮಾರ್,
ಹಗಲೋ ಇರುಳೋ ನನಗೊಂದೂ ಎಸ್.ಜಾನಕಿ
ಈ ಮೌನವ ತಾಳೆನು ಡಾ.ರಾಜ್ ಕುಮಾರ್, ಎಸ್.ಜಾನಕಿ