ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು
Кхакараву.png

, ಕನ್ನಡ ವರ್ಣಮಾಲೆಯ ಕ-ವರ್ಗದ ಎರಡನೇ ಅಕ್ಷರವಾಗಿದೆ.[೧] ಇದು ಒಂದು ವ್ಯಂಜನ. ಮಹಾಪ್ರಾಣಾಕ್ಷರ. ಈ ಅಕ್ಷರ ಕಂಠ್ಯ ಅಘೋಷ ಸ್ಪರ್ಶ ಮಹಾಪ್ರಾಣ ಧ್ವನಿಯನ್ನು ಸೂಚಿಸುತ್ತದೆ.

ಚಾರಿತ್ರಿಕ ಹಿನ್ನೆಲೆ[ಬದಲಾಯಿಸಿ]

ಇದರ ಅತ್ಯಂತ ಪ್ರಾಚೀನ ಸ್ವರೂಪವನ್ನು ಮೌರ್ಯರ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಅಶೋಕನ ಶಾಸನಗಳಲ್ಲಿ ಇದು ಪ್ರಶ್ನಾರ್ಥಕ ಚಿಹ್ನೆಯಂತಿತ್ತು. ಅನಂತರದ ಶಾತವಾಹನ ಕಾಲದಲ್ಲಿ ಕೆಳಗಿನ ಬಿಂದುವಿನ ಬದಲು ಒಂದು ಸಣ್ಣ ಅಡ್ಡರೇಖೆ ಬಂದು ಸೇರಿತು. ಕದಂಬರ ಕಾಲದಲ್ಲಿ ಮೇಲಿನ ಕೊಂಡಿ ಸಣ್ಣದಾದುದು ಮಾತ್ರವಲ್ಲದೆ ಪೇಟಿಕಾಶಿರದ ತಲೆಕಟ್ಟು ಪ್ರಮುಖವಾಯಿತು. ಬಾದಾಮಿಯ ಚಾಳುಕ್ಯರ ಕಾಲಕ್ಕೆ ಈ ರೂಪದಲ್ಲಿ ಸ್ವಲ್ಪ ಬದಲಾವಣೆಗಳಾದವು. ಅಕ್ಷರ ಅಗಲವಾಯಿತು. ರಾಷ್ಟ್ರಕೂಟರ ಕಾಲಕ್ಕಾಗಲೆ ಇದಕ್ಕೆ ಈಗಿನ ರೂಪ ಬರತೊಡಗಿತ್ತು. ಅಲ್ಲಿಂದ ಮುಂದೆ ಅದೇ ರೂಪ ಸ್ಥಿರವಾಗಿ, ಅಕ್ಷರ ಇನ್ನೂ ದುಂಡಗಾಗಿ ಕಲ್ಯಾಣದ ಚಾಳುಕ್ಯರ ಮತ್ತು ವಿಜಯನಗರ ಕಾಲಗಳಲ್ಲಿಯೂ ಅನಂತರದ ಕಾಲಗಳಲ್ಲಿಯೂ ನಡೆದು ಬರುತ್ತಿರುವುದನ್ನು ಗುರುತಿಸಬಹುದಾಗಿದೆ.[೨]

ಭಾಷಾಶಾಸ್ತ್ರೀಯ ವಿವರ[ಬದಲಾಯಿಸಿ]

ಅಕ್ಷರವು ಕಂಠ್ಯ ಕಂಠ್ಯ ಅಘೋಷ ಸ್ಪರ್ಶ ಮಹಾಪ್ರಾಣ ಧ್ವನಿಯನ್ನು ಸೂಚಿಸುತ್ತದೆ.

ಕನ್ನಡದ ವರ್ಗೀಯ ವ್ಯಂಜನಾಕ್ಷರಗಳು[ಬದಲಾಯಿಸಿ]

ವರ್ಗೀಯ ವ್ಯಂಜನಾಕ್ಷರವನ್ನು ಮೂರು ವಿಭಾಗ ಮಾಡಬಹುದು.

  1. ಅಲ್ಪಪ್ರಾಣ
  2. ಮಹಾಪ್ರಾಣ
  3. ಅನುನಾಸಿಕ

ಅಲ್ಪಪ್ರಾಣ ಅಕ್ಷರಗಳು[ಬದಲಾಯಿಸಿ]

k g
c j
ŧ đ
t d
p b

ಮಹಾಪ್ರಾಣ ಅಕ್ಷರಗಳು[ಬದಲಾಯಿಸಿ]

kha gha
cha jha
ŧ đ
tha dha
p b

ಅನುನಾಸಿಕ ಅಕ್ಷರಗಳು[ಬದಲಾಯಿಸಿ]

Ṅa
Ña
ź
n
ń
m

ಕನ್ನಡ ಅಕ್ಷರವನ್ನು ಬರೆಯುವ ಮತ್ತು ಉಚ್ಛಾರಣೆ ಮಾಡುವ ವಿಧಾನ[ಬದಲಾಯಿಸಿ]

ಕನ್ನಡ ದೇವನಾಗರಿ ISO 15919 ಸಂಕೇತ ಬರೆಯುವ ವಿಧಾನ ಉಚ್ಛಾರಣೆ
kh Kannada-alphabet-kha.gif

ಉಲ್ಲೇಕ[ಬದಲಾಯಿಸಿ]

  1. ಕೇಶಿರಾಜಶಬ್ದಮಣಿದರ್ಪಣ
  2. http://ancientscripts.com/kadamba.html
Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಖ&oldid=807664" ಇಂದ ಪಡೆಯಲ್ಪಟ್ಟಿದೆ