ವಿಕಿಪೀಡಿಯ ಇಂದ
Jump to navigation Jump to search
ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ಅಂ ಅಃ
ವ್ಯಂಜನಗಳು
ಅವರ್ಗೀಯ ವ್ಯಂಜನಗಳು
ಹೊಸ ಅಕ್ಷರಗಳು
ಜ಼ ಫ಼

, ಕನ್ನಡ ವರ್ಣಮಾಲೆಯ ಟ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.ಮತ್ತು ಮಹಾಪ್ರಾಣಾಕ್ಷರ. ಈ ಅಕ್ಷರ ಘೋಷ ಸ್ಪರ್ಶ ಮೂರ್ಧನ್ಯ ಮಹಾಪ್ರಾಣ ಧ್ವನಿಯನ್ನು ಸೂಚಿಸುತ್ತದೆ.

ಚಾರಿತ್ರಿಕ ಹಿನ್ನೆಲೆ[ಬದಲಾಯಿಸಿ]

ಅಶೋಕನ ಕಾಲದಲ್ಲಿ ಆನೆ ಸೊಂಡಿಲಂತಿದ್ದ ಈ ಅಕ್ಷರಕ್ಕೆ ಕದಂಬರ ಕಾಲದಲ್ಲಿ ಹೊಕ್ಕಳೂ ಬಾದಾಮಿಚಾಳುಕ್ಯರ ಕಾಲಕ್ಕೆ ಸೂಕ್ಷ್ಮವಾಗಿ ತಲೆಕಟ್ಟೂ ಕಾಣಿಸಿಕೊಂಡವು. ಅಲ್ಪಪ್ರಾಣಾಕ್ಷರ ಡ ದಿಂದ ಇದನ್ನು ಬೇರ್ಪಡಿಸಲು ಇದರ ಹೊಕ್ಕಳು ಸೀಳಿದ್ದು ವಿಜಯನಗರದವರ ಕಾಲದಲ್ಲಿ. ಮೈಸೂರು ಅರಸರ ಕಾಲದ ರೂಪವೇ ಈಗ ಪ್ರಚಲಿತವಿದೆ.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಢ&oldid=806942" ಇಂದ ಪಡೆಯಲ್ಪಟ್ಟಿದೆ