ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ರಾಜ್ಯದ ಪ್ರದೇಶ
ಕರ್ನಾಟಕ

ಚಲಗೇರಾ

ಚಲಗೇರಾ ಗ್ರಾಮವು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿದೆ. ಗ್ರಾಮದಲ್ಲಿ ಲಿಂಗಾಯತ ಜಾತಿಯವರು ಬಹು ಸಂಖ್ಯೆಯಲ್ಲಿದ್ದಾರೆ ಗ್ರಾಮವು ನಿಂಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ

ದೇವಾಲಯಗಳು[ಬದಲಾಯಿಸಿ]

೧'ಹನುಮಾನ ದೇವಾಲಯ ೨'ಲಕ್ಷ್ಮೀ ದೇವಾಲಯ ೩'ಪಾಂಡುರಂಗ ವಿಠಲ ದೇವಾಲಯ ೪'ಅಂಬಾ ಭವಾನಿ ದೇವಾಲಯ ೫'ಚೌಡೇಶ್ವರಿ ದೇವಾಲಯ

ಆಶ್ರಮಗಳು[ಬದಲಾಯಿಸಿ]

ಓಂ ಶ್ರೀ ದೇವಿಲಿಂಗ ಹವಾ ಮಲ್ಲಿನಾಥ ಮಹಾರಾಜ ಆಶ್ರಮ. ಓಂ ಶ್ರೀ ಸಿದ್ದಲಿಂಗ ಸಾಧು ಮಹಾರಾಜರ ಆಶ್ರಮ.

ಚಾರಿತ್ರಿಕ ಹಿನ್ನೆಲೆ[ಬದಲಾಯಿಸಿ]

ಚಲಗೇರಾ

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಚ&oldid=1156811" ಇಂದ ಪಡೆಯಲ್ಪಟ್ಟಿದೆ