ವಿಷಯಕ್ಕೆ ಹೋಗು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

, ಕನ್ನಡ ವರ್ಣಮಾಲೆಯ ಏಳನೇ ಅವರ್ಗೀಯ ವ್ಯಂಜನವಾಗಿದೆ. ಮೂರ್ಧನ್ಯ ಅಘೋಷ ಸಂಘರ್ಷ ವ್ಯಂಜನ ಧ್ವನಿ.

ಚಾರಿತ್ರಿಕ ಹಿನ್ನೆಲೆ[ಬದಲಾಯಿಸಿ]

ಅಶೋಕನ ಕಾಲದ ಈ ಅಕ್ಷರ ಸಾತವಾಹನ ಕಾಲದಲ್ಲಿ ಅಗಲವಾಗುತ್ತದೆ. ಕದಂಬ ಕಾಲದಲ್ಲಿ ಇದು ಸ್ವಲ್ಪ ಬದಲಾವಣೆಯನ್ನು ಹೊಂದಿ ಗಂಗರ ಕಾಲದಲ್ಲಿ ಈ ಅಕ್ಷರದ ಕೆಳಭಾಗ ಗುಂಡಗೆ ಆಗುತ್ತದೆ. ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಈ ಅಕ್ಷರ ಸ್ಥಿರಗೊಂಡು ಅದೇ ರೂಪವೇ ಕಳಚುರಿ, ಹೊಯ್ಸಳ ಮತ್ತು ಸೇವುಣರ ಕಾಲಗಳಲ್ಲಿ ಉಪಯೋಗಕ್ಕೆ ಬರುತ್ತದೆ. ವೃತ್ತಾಕಾರದಂತಿದ್ದ ಈ ಅಕ್ಷರದ ಕೆಳಭಾಗ ವಿಜಯನಗರ ಕಾಲದಲ್ಲಿ ಗಮನಾರ್ಹವಾದ ಬದಲಾವಣೆಯನ್ನು ವ್ಯಕ್ತಪಡಿಸುತ್ತದೆ. ಕೆಳಗಿನ ವೃತ್ತಾಕಾರ ಖಂಡವೃತ್ತವಾಗಿ ಪರಿವರ್ತಿತಗೊಳ್ಳುತ್ತದೆ. ಹದಿನೆಂಟನೆಯ ಶತಮಾನದಲ್ಲಿ ಈ ಖಂಡವೃತ್ತಕ್ಕೆ ಒಂದು ಸಣ್ಣ ಕೊಂಡಿಯಂತಿರುವ ಆಕಾರ ಸೇರಿ ಅದೇ ರೂಪವೇ ಸ್ಥಿರವಾಗುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಷ&oldid=806971" ಇಂದ ಪಡೆಯಲ್ಪಟ್ಟಿದೆ