ವಿಷಯಕ್ಕೆ ಹೋಗು

ವಡ್ಡರ್ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಡ್ಡರ್
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ, ನೇಪಾಳ 
ಪ್ರದೇಶ: ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ
ಒಟ್ಟು 
ಮಾತನಾಡುವವರು:
೨,೦೦,೦೦೦
ಭಾಷಾ ಕುಟುಂಬ:
 ದಕ್ಷಿಣ-ಮಧ್ಯ
  ತೆಲುಗು-ಕುಯಿ
   ತೆಲುಗು
    ವಡ್ಡರ್ 
ಬರವಣಿಗೆ: ತೆಲುಗು, ಕನ್ನಡ, ದೇವನಾಗರಿ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: wbq

ವಡ್ಡರ್, ಅಥವಾ ವಡಾರಿ ದ್ರಾವಿಡ ಭಾಷೆಯಾಗಿದೆ. ಅದು ದಕ್ಷಿಣ-ಮಧ್ಯ ಕುಟುಂಬದ ತೆಲುಗು ಶಾಖೆಗೆ ಸೇರಿದೆ. ದಕ್ಷಿಣ ಭಾರತದಾದ್ಯಂತ ಹರಡಿರುವ ವಡ್ಡರ್‌ಗಳ ಸಾಮಾಜಿಕ ಜಾತಿಗಳಲ್ಲಿ, ಸಮುದಾಯಗಳಲ್ಲಿ ವಡ್ಡರ್ ಮಾತನಾಡುತ್ತಾರೆ. ವಿಶೇಷವಾಗಿ ಕರ್ನಾಟಕದಲ್ಲಿ, ಇದು ಪರಿಶಿಷ್ಟ ಜಾತಿಯ ಸ್ಥಾನಮಾನವನ್ನು ಹೊಂದಿದೆ. ೨೦೧೧ ರ ಜನಗಣತಿಯಲ್ಲಿ ೨೦೦,೦೦೦ ಜನರು ತಮ್ಮ ಭಾಷೆಗಳನ್ನು ಮಾತನಾಡುವವರಿದ್ದು, ಅವರನ್ನು 'ವಡಾರಿ' ಎಂದು ವರದಿ ಮಾಡಿದ್ದಾರೆ.[] ಎಥ್ನೋಲಾಗ್ ಪ್ರತ್ಯೇಕ ದ್ರಾವಿಡ ಭಾಷೆಯಾಗಿದ್ದು, ತೆಲುಗಿಗೆ ನಿಕಟವಾದ ಸಂಬಂಧ ಹೊಂದಿದೆ. ಆದರೆ ಸ್ಪಷ್ಟ ಆಧಾರಗಳಿಲ್ಲ. ವಡ್ಡರು ಕೈಕಾದಿಗಳೊಂದಿಗೆ ತಮ್ಮ ನಿಕಟ ಹೊಂದಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "Abstract of speakers' strength of languages and mother tongues - 2011" (PDF). censusindia.gov.in. Retrieved 28 June 2019.

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]